Congress ನನ್ನ ತಂದೆಗೆ ದಾನವಾಗಿ ಏನನ್ನೂ ನೀಡಿಲ್ಲ: ಪ್ರಣವ್ ಪುತ್ರಿ
Team Udayavani, Feb 8, 2024, 6:00 AM IST
ಹೊಸದಿಲ್ಲಿ: “ಕಾಂಗ್ರೆಸ್ ಅಥವಾ ಗಾಂಧಿ-ನೆಹರೂ ಕುಟುಂಬವು ದಾನವಾಗಿ ಯಾವುದೇ ಹುದ್ದೆಯನ್ನು ನಮ್ಮ ತಂದೆಗೆ ನೀಡಲಿಲ್ಲ. ಬದಲಾಗಿ ಅವರು ಅದನ್ನು ಗಳಿಸಿದರು ಮತ್ತು ಅದಕ್ಕೆ ಅರ್ಹರಾಗಿದ್ದರು’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಗಾಂಧಿ ಕುಟುಂಬದವರು ಊಳಿಗಮಾನ್ಯ ದೊರೆಗಳಂತೆ ನಾಲ್ಕು ಪೀಳಿಗೆಯಿಂದ ಗೌರವವನ್ನು ನಿರೀಕ್ಷಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. “ನೀವು, ನಿಮ್ಮ ಅಪ್ಪ ಈಗ ಏನಾಗಿದ್ದೀರೋ, ಅದಕ್ಕೆ ಗಾಂಧಿ ನೆಹರೂ ಕುಟುಂಬದ ಆಶೀರ್ವಾದ ಕಾರಣ. ನೀವು ಸಿದ್ಧಾಂತದಿಂದ ದೂರವಾಗುತ್ತಿದ್ದೀರಿ’ ಎಂಬ ಟ್ವೀಟ್ವೊಂದಕ್ಕೆ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ, “ಕಾಂಗ್ರೆಸ್ನ ಈಗಿನ ಸಿದ್ಧಾಂತ ಯಾವುದು ಚುನಾವಣೆಗೂ ಕೊಂಚ ಮೊದಲು ಶಿವಭಕ್ತರಾಗುವುದೇ?’ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.