ಶ್ರೇಷ್ಠ ಆಲ್ರೌಂಡರ್ ಮೈಕ್ ಪ್ರಾಕ್ಟರ್ ನಿಧನ
Team Udayavani, Feb 18, 2024, 11:32 PM IST
ಜೊಹಾನ್ಸ್ಬರ್ಗ್ : ದಕ್ಷಿಣ ಆಫ್ರಿಕಾ ಕಂಡ ಶ್ರೇಷ್ಠ ಆಲ್ರೌಂಡರ್ ಮೈಕ್ ಪ್ರಾಕ್ಟರ್ (77) ರವಿವಾರ ನಿಧನ ಹೊಂದಿದರು.
ವರ್ಣ ತಾರತಮ್ಯ ಅನುಸರಿಸುತ್ತಿದ್ದ ಕಾರಣ ದಕ್ಷಿಣ ಆಫ್ರಿಕಾಕ್ಕೆ ಕ್ರಿಕೆಟ್ ಬಹಿಷ್ಕಾರ ವಿಧಿಸಿದ್ದರಿಂದ ಪ್ರಾಕ್ಟರ್ ಆಟ ಏಳೇ ಟೆಸ್ಟ್ಗಳಿಗೆ ಸೀಮಿತಗೊಂಡಿತು (1967-1970). 226 ರನ್ ಮತ್ತು 41 ವಿಕೆಟ್ ಇವರ ಸಾಧನೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 401 ಪಂದ್ಯಗಳನ್ನಾಡಿದ್ದ ಪ್ರಾಕ್ಟರ್, 21,936 ರನ್, 48 ಶತಕ ಹಾಗೂ 1,417 ವಿಕೆಟ್ಗಳ ಸಾಧನೆಯೊಂದಿಗೆ ಮಿಂಚಿದ್ದರು.
ನಿವೃತ್ತಿ ಬಳಿಕ ಕೋಚ್, ಆಡಳಿತಗಾರ, ಆಯ್ಕೆಗಾರ, ವೀಕ್ಷಕ ವಿವರಣಕಾರ, ಎಲೈಟ್ ಐಸಿಸಿ ಮ್ಯಾಚ್ ರೆಫ್ರಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುವ ಮೂಲಕ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.