Japan ಐತಿಹಾಸಿಕ ಅರೆಬೆತ್ತಲೆ ಹಬ್ಬ ಬಂದ್: ಏನಿದು ಉತ್ಸವ?
Team Udayavani, Feb 19, 2024, 6:20 AM IST
ಟೋಕಿಯೊ: ಕಡಿಮೆ ಜನನ ಪ್ರಮಾಣ ಹಾಗೂ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿ ರುವ ಜಪಾನ್ನಲ್ಲಿ ಈಗಾಗಲೇ ಆರ್ಥಿಕ ಸಮಸ್ಯೆಗಳು ತಲೆದೋರಿದೆ. ಜನಸಂಖ್ಯಾ ಅಸಮತೋಲನವು ಅಲ್ಲಿನ ಸಾಂಸ್ಕೃತಿಕ ಪರಂಪರೆ ಮೇಲೂ ಪ್ರಭಾವ ಬೀರಿದೆ. ಪುರಾತನಕಾಲದಿಂದಲೂ ಜಪಾನ್ನಲ್ಲಿ ಆಚರಿಸಲಾಗುತ್ತಿದ್ದ ಸೋಮಿನ್ ಹಬ್ಬವು (ಪುರುಷರ ಅರೆಬೆತ್ತಲೆ ಹಬ್ಬ) ಈ ವರ್ಷ ಶಾಶ್ವತವಾಗಿ ಕೊನೆಗೊಂಡಿದೆ.
ಜಪಾ ನ್ನಲ್ಲಿ ಆಚರಿಸುವ ಈ ವಿಚಿ ತ್ರ ಹಬ್ಬವನ್ನು ಲೂನಾರ್ ಹೊಸ ವರ್ಷದ 7ನೇ ದಿನದಂದು ಕೊಕುಸೇಕೆ ಜಿ ಎಂಬ ದೇಗುಲದಲ್ಲಿ ಪ್ರತೀ ವರ್ಷ ಆಚರಿಸಲಾ ಗುತ್ತದೆ. ಇತ್ತೀಚಿನ ದಶಕಗಳಲ್ಲಿ ಸ್ಥಳೀಯ ವೃದ್ಧರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಪ್ರವಾಸಿಗರನು, ಹಬ್ಬದಲ್ಲಿ ಭಾಗಿಯಾಗು ವವರನ್ನು ನಿಭಾ ಯಿಸಲು ಸಾಧ್ಯವಾಗದ ಕ್ಕೆ ಹಬ್ಬ ನಿಲ್ಲಿಸಲು ನಿರ್ಧರಿಸಲಾಗಿದೆ.
ಏನಿದು ಉತ್ಸವ ?
ಪುರುಷರು ಅರೆಬೆತ್ತಲಾಗಿ ಚಳಿಗಾಲದಲ್ಲಿ ತಣ್ಣೀರನ್ನೇ ಸುರಿದುಕೊಂಡು ಆಚರಿಸುವ ಹಬ್ಬ
ಕೈಯಲ್ಲಿ ಅದೃಷ್ಟದ ದಂಡದ ಪಂಜು ಹಿಡಿದು ಇಡೀ ರಾತ್ರಿ ದೇಗುಲದಲ್ಲೇ ಇರುತ್ತಾರೆ.
ಸಮೃದ್ಧಿಗಾಗಿ ಈ ಆಚರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.