BAFTA Awards 2024: ಮಿಂಚಿದ ʼಓಪನ್ ಹೈಮರ್ʼ; ಇಲ್ಲಿದೆ ಫುಲ್‌ ಲಿಸ್ಟ್


Team Udayavani, Feb 19, 2024, 10:31 AM IST

3

ಲಂಡನ್:‌ ಪ್ರತಿಷ್ಠಿತ 77ನೇ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್ ಆರ್ಟ್ಸ್ ಅವಾರ್ಡ್ಸ್ (BAFTA) ಸಮಾರಂಭ ಭಾನುವಾರ(ಫೆ.18 ರಂದು) ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್ ನಲ್ಲಿ ನಡೆದಿದೆ.

ಬಾಫ್ತಾ ಅವಾರ್ಡ್ಸ್‌ ನಲ್ಲಿ ಭಾರತದ ದೀಪಿಕಾ ಪಡುಕೋಣೆ ಅವರು ಅವಾರ್ಡ್ಸ್‌ ನೀಡಲು ಆಹ್ವಾನಿತರಾಗಿದ್ದರು. ಅವರು ಇಂಗ್ಲಿಷ್ ಭಾಷೆಯ ವಿಭಾಗದಲ್ಲಿಲ್ಲದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯಯೊಂದನ್ನು ನೀಡಿ ಗಮನ ಸೆಳೆದರು.

ಕ್ರಿಸ್ಟೋಫರ್ ನೋಲನ್ ಅವರ ‘ಓಪನ್ ಹೈಮರ್’ ಸಿನಿಮಾ 7 ಪ್ರಶಸ್ತಿಗಳನ್ನು ಪಡೆದುಕೊಂಡು ಗಮನ ಸೆಳೆಯಿತು. ಇಲ್ಲಿದೆ ಬಾಫ್ತಾ ಪ್ರಶಸ್ತಿ ಗೆದ್ದವರ ಪಟ್ಟಿ..

ಬೆಸ್ಟ್‌ ಫಿಲ್ಮ್:‌  ‘ಓಪನ್ ಹೈಮರ್’

ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್, (ಪೂವರ್‌ ಥಿಂಗ್ಸ್)‌

ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಓಪನ್ ಹೈಮರ್)

ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್ (ಓಪನ್ ಹೈಮರ್)

ಅತ್ಯುತ್ತಮ ಪೋಷಕ ನಟಿ : ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡೋವರ್ಸ್)

ಅತ್ಯುತ್ತಮ ಪೋಷಕ ನಟ : ರಾಬರ್ಟ್ ಡೌನಿ ಜೂನಿಯರ್ (ಓಪನ್ ಹೈಮರ್)

ಕಾಸ್ಟ್ಯೂಮ್‌ ಡಿಸೈನ್:‌ ಹಾಲಿ ವಾಡಿಂಗ್ಟನ್(ಪೂವರ್‌ ಥಿಂಗ್ಸ್)‌

ಔಟ್‌ ಸ್ಟ್ಯಾಂಡಿಂಗ್‌ ಬ್ರಿಟಿಷ್‌ ಫಿಲ್ಮ್:‌ ದಿ ಝೂನ್‌ ಆಫ್‌ ಇಂಟರೆಸ್ಟ್‌

ಬ್ರಿಟಿಷ್ ಶಾರ್ಟ್ ಅನಿಮೇಷನ್: ಕ್ರ್ಯಾಬ್ ಡೇ, ರಾಸ್ ಸ್ಟ್ರಿಂಗರ್, ಬಾರ್ಟೋಸ್ ಸ್ಟಾನಿಸ್ಲಾವೆಕ್, ಅಲೆಕ್ಸಾಂಡ್ರಾ ಸೈಕುಲಾಕ್

ಅತ್ಯುತ್ತಮ ಬ್ರಿಟಿಷ್‌ ಶಾರ್ಟ್‌ ಫಿಲ್ಮ್:‌  ಜೆಲ್ಲಿಫಿಶ್‌ & ಲಾಬ್‌ ಸ್ಟರ್‌

ಬೆಸ್ಟ್‌ ಒರಿಜಿನಲ್‌ ಸ್ಕೋರ್:‌ ಓಪನ್ ಹೈಮರ್

ಬೆಸ್ಟ್‌ ಡಾಕ್ಯುಮೆಂಟರಿ: 20 ಡೇಸ್‌ ಇನ್‌ ಮಾರಿಯುಪೋಲ್‌

Best Adapted Screenplay – ಅಮೇರಿಕನ್ ಫಿಕ್ಷನ್, ಕಾರ್ಡ್ ಜೆಫರ್ಸನ್

ಅತ್ಯುತ್ತಮ ಛಾಯಗ್ರಹಣ: ಓಪನ್ ಹೈಮರ್

ಅತ್ಯುತ್ತಮ ಸಂಕಲನ: ಓಪನ್ ಹೈಮರ್

ಇಂಗ್ಲಿಷ್‌ ಭಾಷೆ ಅಲ್ಲದ ಸಿನಿಮಾ: ದಿ ಝೋನ್‌ ಆಫ್‌ ಇಂಟೆರೆಸ್ಟ್‌

ಮೂಲ ಚಿತ್ರಕಥೆ:  ಅನ್ಯಾಟಮಿ ಆಫ್ ಎ ಫಾಲ್

 

ಟಾಪ್ ನ್ಯೂಸ್

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Tumbbad 2: ಪ್ರಳಯ್ ಆಯೇಗಾ..‌ ಹಾರರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Tumbbad 2: ಪ್ರಳಯ್ ಆಯೇಗಾ..‌ ಹಾರಾರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

10

Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.