Classical Chess: ಪೋಲೆಂಡ್ ಜಿಎಂಗೆ ಆಘಾತವಿಕ್ಕಿದ 8ರ ಬಾಲಕ
Team Udayavani, Feb 20, 2024, 11:11 PM IST
ಸಿಂಗಾಪುರ: ಸ್ವಿಜರ್ಲೆಂಡ್ನಲ್ಲಿ ನಡೆಯುತ್ತಿರುವ “ಬರ್ಗ್ಡೋರ್ಫರ್ ಸ್ಟಾತೌಸ್ ಓಪನ್’ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಮೂಲದ ಸಿಂಗಾಪುರದ 8 ವರ್ಷದ ಬಾಲಕ ಅಶ್ವತ್ಥ್ ಕೌಶಿಕ್ ಅಸಾಮಾನ್ಯ ಸಾಧನೆಗೈದಿದ್ದಾನೆ. ಪೋಲೆಂಡ್ನ ಗ್ರ್ಯಾನ್ಮಾಸ್ಟರ್ ಜಾಸೆಕ್ ಸ್ಟೋಪ ಅವರನ್ನು ಸೋಲಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಸ್ಟೋಪ ವಯಸ್ಸು 37 ವರ್ಷ.
ಇದಕ್ಕೂ ಕೆಲವು ವಾರಗಳ ಮೊದಲು ಅಶ್ವತ್ಥ್ಗಿಂತ ತುಸು ಹಿರಿಯನಾದ ಸರ್ಬಿಯಾದ ಲಿಯೋನಿಡ್ ಇವಾನೊವಿಕ್, ಬಲ್ಗೇರಿಯಾದ 60 ವರ್ಷದ ಜಿಎಂ ಮಿಲ್ಕೊ ಪೊಪೆcàವ್ ಅವರನ್ನು ಸೋಲಿಸಿದ್ದ. ಇದು ಬೆಲ್ಗೆ†àಡ್ ಓಪನ್ ಪಂದ್ಯಾವಳಿಯಾಗಿತ್ತು.
ಫಿಡೆ ರ್ಯಾಂಕಿಂಗ್ನಲ್ಲಿ 37,338ನೇ ಸ್ಥಾನದಲ್ಲಿರುವ ಅಶ್ವತ್ಥ್ ಕೌಶಿಕ್ 2017ರಲ್ಲಿ ಸಿಂಗಾಪುರಕ್ಕೆ ತೆರಳಿದ್ದ. ಅಶ್ವತ್ಥ್ನ ಈ ಸಾಧನೆಯನ್ನು ಸಿಂಗಾಪುರ ಚೆಸ್ ಫೆಡರೇಶನ್ ಸಿಎಒ ಕೆವಿನ್ ಗೋಹ್ ಪ್ರಶಂಸಿಸಿದ್ದಾರೆ. ಇದು ಅತ್ಯಂತ ಹೆಮ್ಮೆಯ ಹಾಗೂ ಸಂತೋಷದ ಕ್ಷಣ ಎಂಬುದಾಗಿ ಅಶ್ವತ್ಥ್ನ ತಂದೆ ಶ್ರೀರಾಮ್ ಕೌಶಿಕ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.