![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 2, 2024, 11:21 PM IST
ಇಟಾನಗರ್: ‘ಸಂತೋಷ್ ಟ್ರೋಫಿ’ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ರೈಲ್ವೇಸ್ ವಿರುದ್ಧ 4-0 ಗೆಲುವು ಸಾಧಿಸಿದ ಮಿಜೋರಂ ‘ಬಿ’ ವಿಭಾಗದಿಂದ ಕ್ವಾರ್ಟರ್ ಫೈನಲ್ ತಲುಪಿದೆ.
ಮಣಿಪುರ, ದಿಲ್ಲಿ ಮತ್ತು ರೈಲ್ವೇಸ್ ಈಗಾಗಲೇ “ಬಿ’ ವಿಭಾಗದಿಂದ ಕ್ವಾರ್ಟರ್ ಫೈನಲ್ ತಲುಪಿದ್ದವು. ಉಳಿದೊಂದು ಸ್ಥಾನಕ್ಕಾಗಿ ಮಿಜೋರಂ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಪೈಪೋಟಿ ಇದ್ದಿತ್ತು. ಈ ಅದೃಷ್ಟ ಮಿಜೋರಂನದ್ದಾಯಿತು.
ಮಾ. 4ರಂದು ನಡೆಯುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಸರ್ವೀಸಸ್-ರೈಲ್ವೇಸ್, ಬಳಿಕ ಗೋವಾ-ದಿಲ್ಲಿ ಮುಖಾಮುಖಿ ಆಗಲಿವೆ. ಮಾ. 5ರಂದು ಮಣಿಪುರ-ಅಸ್ಸಾಮ್ ಹಾಗೂ ಮಿಜೋರಂ-ಕೇರಳ ಎದುರಾಗಲಿವೆ.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.