![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Mar 5, 2024, 12:41 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಪ್ರಧಾನಿಯಾಗಿ ಪಿಎಂಎನ್-ಎಲ್ ಪಕ್ಷದ ನಾಯಕ, ಮಾಜಿ ಪಿಎಂ ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೆಲಕಚ್ಚಿರುವ ಅರ್ಥ ವ್ಯವಸ್ಥೆ, ನಿರಂತರ ವಾಗಿ ಏರಿಕೆಯಾ ಗುತ್ತಿರುವ ಆಹಾರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿ ಸುವುದು ಶೆಹಬಾಜ್ ಶರೀಫ್ ನೇತೃತ್ವದ ಸರಕಾರಕ್ಕೆ ಸವಾಲಿನ ವಿಚಾರಗಳಾಗಿವೆ.
ಪಾಕಿಸ್ಥಾನದ ರಾಷ್ಟ್ರಪತಿ ಭವನ ಐವಾನ್ ಐ ಸದರ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಆರಿಫ್ ಅಲ್ವಿ ಶೆಹಬಾಜ್‌ಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್, ಪಂಜಾಬ್ ಸಿಎಂ ಮರ್ಯಮ್ ನವಾಜ್ ಸಹಿತ ಪಕ್ಷದ ಹಿರಿಯ ನಾಯಕರು, ಭಾಗಿ ಯಾಗಿದ್ದರು. ಶೆಹಬಾಜ್ ಈ ಮೊದಲು 2022ರಲ್ಲಿ ಪಾಕ್ ಪ್ರಧಾನಿ ಯಾಗಿ ಕಾರ್ಯ ನಿರ್ವಹಿಸಿದ್ದರು.
ಚೀನ, ಇರಾಕ್ ಅಭಿನಂದನೆ: ಚೀನ, ಇರಾಕ್ ಮತ್ತು ಟರ್ಕಿ ದೇಶಗಳ ಮುಖ್ಯಸ್ಥರು ಶೆಹಬಾಜ್ ಅವರಿಗೆ ಅಭಿ ನಂದನೆ ಸಲ್ಲಿಸಿದ್ದಾರೆ. ನಮ್ಮ ಸ್ನೇಹವನ್ನು ಮುಂದುವರಿಸುವುದಕ್ಕಾಗಿ ಪಾಕಿ ಸ್ಥಾನದ ಜತೆಗೆ ನಾವು ನಿಲ್ಲುತ್ತೇವೆ ಎಂದು ಚೀನ ಹೇಳಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.