Mushroom: ಅಣಬೆಗೆ 6 ತಿಂಗಳು ಬಾಳಿಕೆ ತಂತ್ರಜ್ಞಾನ; ದೇಶದಲ್ಲೇ ಮೊದಲು

Team Udayavani, Mar 5, 2024, 10:29 AM IST

Mushroom: ಅಣಬೆಗೆ 6 ತಿಂಗಳು ಬಾಳಿಕೆ ತಂತ್ರಜ್ಞಾನ; ದೇಶದಲ್ಲೇ ಮೊದಲು

ಬೆಂಗಳೂರು: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ದೇಶದಲ್ಲಿ ರಿಕಾ ಸಂಶೋಧನಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ಅಣಬೆಯ ಬಳಕೆಯ ಅವಧಿ ಹೆಚ್ಚಿಸುವುದರ ಜತೆಗೆ ಅದರಲ್ಲಿನ ವಿಟಮಿನ್‌ ಡಿ ಪುಷ್ಟೀಕರಿಸುವ ನೂತನ ತಂತ್ರಜ್ಞಾನ “ಯುವಿಬಿ’ (ನೇರಳಾತೀತ ಬಿ ಕಿರಣ) ಎಕ್ಸ್‌ಪೋಸರ್‌ನ್ನು ಸಂಶೋಧನೆ ನಡೆಸಿದ್ದು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಅಣಬೆಯನ್ನು ಬಹಳ ಸಮಯ ಶೇಖ ರಿಸಿಡುವುದು ಜತೆಗೆ ಅದರಲ್ಲಿನ ವಿಟಮಿನ್‌ ಡಿಯನ್ನು ಪುಷ್ಟೀಕರಣಗೊಳಿ ಸುವುದು ಸಲುಭದ ಮಾತಲ್ಲ. ಏಕೆಂದರೆ ಅಣಬೆಯ ಮೇಲೆ ನಿಗದಿತ ಪ್ರಮಾಣದ ಸೂರ್ಯನ ಕಿರಣ ನಿಗದಿತ ಅವಧಿಯಲ್ಲಿ ಬಿದ್ದರೆ ಮಾತ್ರ ಅದರಲ್ಲಿನ ವಿಟಮಿನ್‌ ಡಿ ಪುಷ್ಟೀಕರಣಗೊಳ್ಳುತ್ತದೆ.

ಇನ್ನೂ ಅಣಬೆಯ ಬಳಕೆಯ ಅವಧಿ ಹೆಚ್ಚೆಂದರೆ 5ರಿಂದ 9 ದಿನಗಳು ಮಾತ್ರ. ಅಣಬೆಯ ಅಲ್ಪಾಯುನಿಂದಾಗಿ ಬೇಡಿಕೆಯಿದ್ದರೂ ಅನೇಕರು ಈ ಉದ್ಯಮಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಅಣಬೆ ಬಳಕೆಯ ಅವಧಿ ಹೆಚ್ಚಿಸಿ, ವಿಟಮಿನ್‌ ಡಿ ಪುಷ್ಟೀಕರಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಣಬೆ “ಯುವಿಬಿ’ ಎಕ್ಸ್‌ ಪೋಸರ್‌ ತಂತ್ರಜ್ಞಾನವನ್ನು ಸತತ ಒಂದು ವರ್ಷಗಳ ಸಂಶೋಧನೆ ನಡೆಸಿ ಆವಿಷ್ಕಾರ ಮಾಡಿದ್ದಾರೆ.

ಸಾಮಾನ್ಯವಾಗಿ ಶೇ.85 ತೇವಾಂಶದಲ್ಲಿ ಅಣಬೆಗಳನ್ನು ಹೆಚ್ಚೆಂದರೆ 5 ರಿಂದ 7ದಿನಗಳ ಇಡಬಹುದು. ಆದರೆ “ಯುವಿಬಿ’ ಎಕ್ಸ್‌ಪೋಸರ್‌ ಮೂಲಕ ಸಂಸ್ಕರಣೆ ಮಾಡಿದ ಡ್ರೈ ಅಣಬೆ 6 ತಿಂಗಳ ಕಾಲ ಬಳಕೆ ಯೋಗ್ಯವಾಗಿದೆ.

ಪ್ರಯೋಜನವೇನು? : ಪುಡಿಮಾಡಿದ ವಿಟಮಿನ್‌ ಡಿ ಪುಷ್ಟೀಕರಿಸಿ ಪುಡಿ ಮಾಡಿದ ಅಣಬೆಗಳನ್ನು ಸಣ್ಣ ಸಣ್ಣ ಮಾತ್ರೆಗಳ ರೂಪದಲ್ಲಿ, ದೈನಂದಿನ ಆಹಾರ ಉತ್ಪನ್ನಗಳಾದ ಅಣಬೆ ರಸಂ ಅಥವಾ ರಾಗಿ ಮುದ್ದೆ ಜತೆ ಸೇವಿಸಬಹುದು ಇಲ್ಲವೇ ಕುದಿಯುವ ನೀರಿನೊಂದಿಗೆ ಮಿಶ್ರಣ ಮಾಡುವ ಮೂಲಕ ಸೂಪ್‌ ಆಗಿ ಸೇವಿಸಬಹುದು. ದೈನಂದಿನ ಆಹಾರ ಮೂಲಕ ವಿಟಮಿನ್‌ ಡಿ ಸತ್ವವು ದೇಹವನ್ನು ಸೇರಲಿದೆ.

ಐಐಎಚ್‌ಆರ್‌ “ಯುವಿಬಿ’ ಎಕ್ಸ್‌ಪೋಸರ್‌ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸಂಸ್ಥೆಯೇ ಆಸಕ್ತರಿಗೆ ತರಬೇತಿ ನೀಡಿ, ತಂತ್ರಜ್ಞಾನವನ್ನು ಮಾರಾಟ ಮಾಡಲಿದೆ.ಡಾ. ಚಂದ್ರಶೇಖರ್‌, ಹಿರಿಯ ವಿಜ್ಞಾನಿ, ಅಣಬೆ ಪ್ರಯೋಗಾಲಯ ಐಐಎಚ್‌ಆರ್‌

ಟಾಪ್ ನ್ಯೂಸ್

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್‌ ಓಟ; ಗಳಿಸಿದ್ದೆಷ್ಟು?

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.