Nostradamus: ಕೇಟ್ ಕ್ಯಾನ್ಸರ್ ಬಗ್ಗೆ ಸುಳಿವು ನೀಡಿದ್ದ ನಾಸ್ಟ್ರಡಾಮಸ್?
Team Udayavani, Mar 24, 2024, 8:55 AM IST
ಬ್ರಿಟನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ಸಾವು, ಹಿರೋಷಿಮಾ ಅಣುಬಾಂಬ್ ದಾಳಿ, ನೆಪೋಲಿಯನ್ ಆಡಳಿತದ ಉದಯ ಸೇರಿ ಜಗತ್ತಿನ ಹಲವು ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದ 15ನೇ ಶತಮಾನದ ಕಾಲಜ್ಞಾನಿ ನಾಸ್ಟ್ರಡಾಮಸ್ ಹೇಳಿದ್ದ ಮತ್ತೂಂದು ಭವಿಷ್ಯ ನಿಜವಾಗುತ್ತಿದೆಯೇ? ಬ್ರಿಟನ್ ರಾಜಮನೆತನದ ಸೊಸೆ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್ ಪತ್ತೆಯಾದ ಬೆನ್ನಲ್ಲೇ ಹೀಗೊಂದು ಚರ್ಚೆ ಆರಂಭವಾಗಿದೆ.
ಹೌದು, ಬ್ರಿಟನ್ ರಾಜಪ್ರಭುತ್ವದ ಕುರಿತು ನಾಸ್ಟ್ರಡಾಮಸ್ ಭವಿಷ್ಯವಾಣಿ ನುಡಿದಿದ್ದರಂತೆ. “ಅದರಲ್ಲಿ ರಾಜಮನೆ ತನಕ್ಕೆ 2024ರಲ್ಲಿ ಆರೋಗ್ಯ ಸಂಕಷ್ಟ ಎದುರಾಗಲಿದೆ. ರಾಜನನ್ನು ಬಲವಂತ ವಾಗಿ ಹೊರದಬ್ಬಲಾಗುತ್ತದೆ. ರಾಜನ ಲಕ್ಷಣವೇ ಇಲ್ಲದವನು ಪಟ್ಟವೇರುತ್ತಾನೆ’ ಎಂದು ಉಲ್ಲೇಖೀಸಲಾಗಿದೆ.
ಈ ಭವಿಷ್ಯ ನಿಜವಾಗುತ್ತಿದ್ದು, ರಾಣಿ ಕೇಟ್‌ಗೆ ಕ್ಯಾನ್ಸರ್ ಪತ್ತೆಯಾಗಿದೆ. ದೊರೆ 3ನೇ ಚಾರ್ಲ್ಸ್ ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶೀಘ್ರವೇ ಪಟ್ಟದಿಂದ ಕೆಳಗಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ರಾಜಕುಮಾರ ವಿಲಿಯಮ್ಸ್‌ಗೆ ಆಡಳಿತದ ಬಗ್ಗೆ ಆಸಕ್ತಿ ಇದೆ. ಪ್ರಿನ್ಸ್ ಹ್ಯಾರಿಗೆ ಆಸಕ್ತಿ ಇಲ್ಲ. ಹೀಗೆ ಒಟ್ಟಾರೆ ನಾಸ್ಟ್ರಡಾಮಸ್‌ನ ಭವಿಷ್ಯ ಮತ್ತೂಮ್ಮೆ ನಿಜವಾಗುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.