Lunar eclipse; ಇಂದು ಚಂದ್ರಗ್ರಹಣ: ಭಾರತದಲ್ಲಿ ಗೋಚರ ಇಲ್ಲ
Team Udayavani, Mar 25, 2024, 6:09 AM IST
ಹೊಸದಿಲ್ಲಿ: ಹೋಳಿ ಹುಣ್ಣಿಮೆಯ ಸೋಮವಾರ ಮಾ.25 ರಂದು ಈ ವರ್ಷದ ಮೊದಲ ಚಂದ್ರಗ್ರಹಣ ಘಟಿಸಲಿದೆ. ಆದರೆ ಭಾರತದಲ್ಲಿ ಇದು ಗೋಚರಿಸುವುದಿಲ್ಲ. ದಕ್ಷಿಣ ಅಮೆ ರಿಕ ಮತ್ತು ಉತ್ತರ ಅಮೆರಿಕದಲ್ಲಿ ಚಂದ್ರಗ್ರಹಣ ಸೋಮವಾರ ಬೆಳಗ್ಗೆ 10.23ಕ್ಕೆ(ಭಾರತೀಯ ಕಾಲಮಾನ) ಆರಂಭವಾಗಲಿದೆ. ಮಧ್ಯಾಹ್ನ 3.02ಕ್ಕೆ ಗ್ರಹಣ ಮುಗಿಯಲಿದೆ. ಒಟ್ಟು 4 ಗಂಟೆ 39 ನಿಮಿಷ ಕಾಲ ಗ್ರಹಣ ಇರಲಿದೆ. “ಅಮೆರಿಕದಲ್ಲಿ ಮಾ.24ರ ರಾತ್ರಿ ಚಂದ್ರ ಗ್ರಹಣ ಗೋಚರಿಸಲಿದೆ. ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪ್ ಮೂಲಕ ನಾಗರಿಕರು ಸ್ಪಷ್ಟವಾಗಿ ಗ್ರಹಣ ವೀಕ್ಷಿಸಬಹುದು’ ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.