Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
- ದಾಂಪತ್ಯ ದ್ರೋಹದ ಕಾರಣ ನೀಡಿ ಬೇರೆಯಾದ ಜೋಡಿ
Team Udayavani, Mar 27, 2024, 7:10 AM IST
ನ್ಯೂಯಾರ್ಕ್: ಸಲಿಂಗ ಜೋಡಿಯಾಗಿ ಮದುವೆಯಾಗಲು ಹೊರಟು ಭಾರೀ ಸುದ್ದಿಯಾಗಿದ್ದ ಸಾಮಾಜಿಕ ಮಾಧ್ಯಮ ಇನ್ಫ್ಲ್ಯುಯೆನ್ಸರ್ ಗಳಾದ ಭಾರತ ಮೂಲದ ಅಂಜಲಿ ಚಕ್ರ ಮತ್ತು ಪಾಕಿಸ್ತಾನ ಮೂಲದ ಸೂಫಿ ಮಲಿಕ್ ಅವರ ಮದುವೆ ಮುರಿದುಬಿದ್ದಿದೆ!
2019ರಲ್ಲಿ ಸಲಿಂಗ ಸಂಬಂಧದಿಂದಾಗಿ ಇವರಿಬ್ಬರು ಸುದ್ದಿಯಲ್ಲಿದ್ದರು. ಆದರೆ ಇಷ್ಟು ವರ್ಷಗಳ ಪರಸ್ಪರ ಪ್ರೇಮವು ಬ್ರೇಕ್ ಅಪ್ನಲ್ಲಿ ಅಂತ್ಯಗೊಂಡಿದೆ.
“ಸೂಫಿ ಮಲಿಕ್ ನನಗೆ ದ್ರೋಹ ಬಗೆದಳು. ಹೀಗಾಗಿ ನಮ್ಮ ಮದುವೆಯನ್ನು ರದ್ದು ಮಾಡುತ್ತಿದ್ದೇವೆ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಅಂಜಲಿ ಚಕ್ರ ಬರೆದುಕೊಂಡಿದ್ದಾರೆ.
ನ್ಯೂಯಾರ್ಕ್ನಲ್ಲಿ ನೆಲೆಸಿರುವ ಅಂಜಲಿ, ಸೌತ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಈವೆಂಟ್ ಪ್ಲ್ರಾನರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಜತೆಗೆ ಪ್ರವಾಸ, ಸೌಂದರ್ಯ, ಈವೆಂಟ್ ಪ್ಲ್ರಾನಿಂಗ್ ಕುರಿತು ಬ್ಲಾಗ್ ಬರೆಯುತ್ತಾರೆ.
“ಮದುವೆಗೆ ಕೆಲವೇ ವಾರಗಳಿರುವಂತೆ ನಾನು ಅಂಜಲಿಗೆ ದ್ರೋಹವೆಸಗಿ, ಗುರುತರ ತಪ್ಪು ಮಾಡಿದ್ದೇನೆ. ನನ್ನ ತಿಳಿವಳಿಕೆ ಮೀರಿ ಅವಳಿಗೆ ತುಂಬ ನೋಯಿಸಿದ್ದೇನೆ’ ಎಂದು ಇನ್ಸ್ಸ್ಟಾದಲ್ಲಿ ಸೂಫಿ ಮಲಿಕ್ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.