Modi washing powder; ಪತ್ರಿಕಾಗೋಷ್ಠಿಗೆ ‘ವಾಷಿಂಗ್ ಮಷಿನ್’ ಹೊತ್ತು ತಂದ ಕಾಂಗ್ರೆಸ್!
Team Udayavani, Mar 31, 2024, 1:34 AM IST
ಹೊಸದಿಲ್ಲಿ: “ಯಾವುದೇ ಪಕ್ಷದ ನಾಯಕರು ಈ ಮೊದಲು ಅತ್ಯಾಚಾರ, ಕೊಲೆ, ಸುಲಿಗೆ, ಭ್ರಷ್ಟಾಚಾರ, ವಂಚನೆ ಸೇರಿ ಏನೇ ಅಪರಾಧ ಮಾಡಿದ್ದರೂ ಬಿಜೆಪಿಗೆ ಸೇರಿದ ತತ್ಕ್ಷಣ ಕ್ಲೀನ್ಚಿಟ್ ಸಿಕ್ಕಿಬಿಡುತ್ತದೆ. ಇದು ಬಿಜೆಪಿ ವಾಷಿಂಗ್ ಮಷಿನ್ನ ಸಾಮರ್ಥ್ಯ’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುಮಾರು 8,500 ಕೋಟಿ ಮೌಲ್ಯದ ವಾಷಿಂಗ್ ಮಷೀನ್ನಲ್ಲಿ, ಮೋದಿ ವಾಷಿಂಗ್ ಪೌಡರ್ ಬಳಸಿ ಬಿಜೆಪಿಗೆ ಸೇರಿದ ಎಲ್ಲ ನಾಯಕರ ಅಪರಾಧದ ಕಲೆಗಳನ್ನೂ ತೊಳೆದು ಹಾಕಲಾಗುತ್ತದೆ. ಚುನಾವಣ ಬಾಂಡ್ ಅಕ್ರಮದ ಮೂಲಕ ಬಿಜೆಪಿ ಅದನ್ನು ಖರೀದಿಸಿದೆ ಎಂದೂ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.