Air India Express; ಮಂಗಳೂರು – ಜೆಡ್ಡಾ ವಿಮಾನ ಸಂಚಾರ ಆರಂಭ
Team Udayavani, Apr 4, 2024, 1:33 AM IST
ಮಂಗಳೂರು: ಏರ್ಇಂಡಿಯಾ ಎಕ್ಸ್ಪ್ರೆಸ್ ಸಹಭಾಗಿತ್ವ ದಲ್ಲಿ ಮಂಗಳೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಸಾಪ್ತಾಹಿಕ ವಿಮಾನ ಸಂಚಾರ ಆರಂಭಿಸಲಾಗಿದೆ. ಎ. 3ರಿಂದ ಹೊಸ ವಿಮಾನ ಸೇವೆ ಆರಂಭವಾಗಿದೆ.
ವಿಶೇಷವೆಂದರೆ, ಈ ವಿಮಾನವುತಿರುಚಿರಾ ಪಳ್ಳಿಯಿಂದ ಮಂಗಳೂರಿಗೆ ಆಗಮಿಸಿ, ಜೆಡ್ಡಾಕ್ಕೆ ತೆರಳಲಿದೆ. ಬಳಿಕ ಜೆಡ್ಡಾದಿಂದ ಮಂಗಳೂರಿಗೆ ಬಂದು ತಿರುಚಿರಾಪಳ್ಳಿಗೆ ತೆರಳಲಿದೆ.
ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜೆಡ್ಡಾಗೆ ಪ್ರತೀ ಬುಧವಾರ ಮತ್ತು ಗುರುವಾರ ಹಿಂದಿರುಗಲಿದೆ.
ಹೊಸ ವಿಮಾನ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಬುಧವಾರಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು. ನಿಲ್ದಾಣದ ಅಧಿಕಾರಿ ಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು
Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು
Mangaluru: ಅತ್ಯಾ*ಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Mangaluru: ಸೈಟ್ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್ ವಿರುದ್ಧ ಮಹಿಳೆ ದೂರು
Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.