![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 4, 2024, 4:51 PM IST
ಮುಂಬೈ: ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯ ಮಹೀಂದ್ರಾ ಎಕ್ಸ್ ಯುವಿ 300 ಹೆಸರನ್ನು ಎಕ್ಸ್ ಯುವಿ 3ಎಕ್ಸ್ ಒ ಎಂದು ಬದಲಾಯಿಸಲಾಗಿದ್ದು, ಈ ಕಾರು ಏಪ್ರಿಲ್ 29ರಂದು ಜಾಗತಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ:20 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ದಳಪತಿ ವಿಜಯ್ ಸೂಪರ್ ಹಿಟ್ ʼಗಿಲ್ಲಿʼ ಸಿನಿಮಾ
ಒಂದು ಅನಿರೀಕ್ಷಿತ ಬದಲಾವಣೆ ಎಂಬಂತೆ XUV 300 ಅನ್ನು ಎಕ್ಸ್ ಯುವಿ 3ಎಕ್ಸ್ ಒ ಎಂದು ಹೆಸರು ಬದಲಾಯಿಸಲಾಗಿದೆ. ಮಹೀಂದ್ರಾ ಸಂಸ್ಥೆಯು ಬಿಡಗಡೆಗೊಳಿಸಿರುವ ಎಕ್ಸ್ ಯುವಿ 3 ಎಕ್ಸ್ ಒ ನ ಮೊದಲ ಟೀಸರ್ ನಲ್ಲಿ ಡಿಸೈನ್ ಮತ್ತು ಕಾರಿನ ಭಾಗಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಎಲ್ ಇಡಿ ಟೈಲ್ ಲೈಟ್ಸ್ ಸಂಪರ್ಕದ ಬಗ್ಗೆ, ಎತ್ತರವಾದ ಬಂಪರ್ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದು, ಇದು ಮಹಿಂದ್ರಾ ಸಂಸ್ಥೆಯ ಆಧುನಿಕ ಶೈಲಿಯನ್ನು ಬಿಂಬಿಸಿದೆ.
ಕಾರಿನೊಳಗಿನ ಇಂಟಿರಿಯರ್ ಕುರಿತು ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಾಗಿದೆ. ಟೀಸರ್ ನಲ್ಲಿ ಸೀಟು ಹಾಗೂ ನೂತನ ಟಚ್ ಸ್ಕ್ರೀನ್ ಯೂನಿಟ್ ಬಗ್ಗೆ ತಿಳಿಸಿದೆ. ಎಕ್ಸ್ ಯುವಿ 3ಎಕ್ಸ್ ಒನಲ್ಲಿ ವಯರ್ ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವುದಾಗಿ ತಿಳಿಸಿದೆ.
ಏನೇನು ವಿಶೇಷತೆಗಳಿವೆ:
ನೂತನ ಎಕ್ಸ್ ಯುವಿ 3ಎಕ್ಸ್ ಒನಲ್ಲಿ ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮರಾ, ಎಡಿಎಎಸ್(ಅಡ್ವಾನ್ಸ್ ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಹೊಂದಿರಲಿದೆ ಎಂದು ತಿಳಿಸಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.