US; ನ್ಯೂಯಾರ್ಕ್ ನಗರದಲ್ಲಿ 4.7 ತೀವ್ರತೆಯ ಅಪರೂಪದ ಭೂಕಂಪ
Team Udayavani, Apr 5, 2024, 8:43 PM IST
ನ್ಯೂಯಾರ್ಕ್: ಶುಕ್ರವಾರ ನ್ಯೂಯಾರ್ಕ್ ಸಿಟಿ ಪ್ರದೇಶದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪನವನ್ನು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಪನ ಮಾಡಿದೆ. ಕೇಂದ್ರಬಿಂದುವು ನ್ಯೂಜೆರ್ಸಿಯ ಲೆಬನಾನ್ ಬಳಿ ಇದೆ ಎಂದು ಹೇಳಿದೆ. ತತ್ ಕ್ಷಣವೇ ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.
ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಆರಂಭದಲ್ಲಿ ಭೂಕಂಪವನ್ನು 5.5 ತೀವ್ರತೆ ಎಂದು ಹೇಳಿತ್ತು.
ಯಾವುದೇ ಹಾನಿಯ ಆರಂಭಿಕ ವರದಿಗಳಿಲ್ಲ ಎಂದು ನ್ಯೂಯಾರ್ಕ್‌ನ ಅಗ್ನಿಶಾಮಕ ಇಲಾಖೆ ಹೇಳಿದೆ. ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಅವರು ಭೂಕಂಪದ ಬಗ್ಗೆ ವಿವರಿಸಿದ್ದು “ಈ ಸಮಯದಲ್ಲಿ ನಾವು ಯಾವುದೇ ಪ್ರಮುಖ ಪರಿಣಾಮಗಳ ವರದಿಗಳನ್ನು ಹೊಂದಿಲ್ಲವಾದರೂ, ನಾವು ಇನ್ನೂ ಪರಿಣಾಮವನ್ನು ನಿರ್ಣಯಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.