Apple ನಿಂದ 600ಕ್ಕೂ ಅಧಿಕ ಉದ್ಯೋಗಿಗಳ ವಜಾ
Team Udayavani, Apr 6, 2024, 12:51 AM IST
ಕ್ಯಾಲಿಫೋರ್ನಿಯಾ: ಆ್ಯಪಲ್ ಕಂಪೆನಿ ಉದ್ದೇಶಿತ ಕಾರು ಮತ್ತು ಮೈಕ್ರೊಎಲ್ಇಡಿ ವಾಚು ತಯಾರಿಕ ಯೋಜನೆ ರದ್ದುಗೊಳಿಸಿದ್ದರಿಂದ ಆ ವಿಭಾಗದಲ್ಲಿ ಕೆಲಸ ಮಾಡುವ 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಫೆಬ್ರವರಿಯಲ್ಲಿ ಯೋಜನೆ ಕೈಬಿಡಲು ಕಂಪೆನಿ ತೀರ್ಮಾನಿಸಿತ್ತು. ಕಾರು ತಯಾರಿಕೆ ಬಗ್ಗೆ 2014ರಲ್ಲಿ ಆ್ಯಪಲ್ ಘೋಷಣೆ ಮಾಡಿತ್ತು. ಜತೆಗೆ ಮೈಕ್ರೊ ಎಲ್ಇಡಿ ಡಿಸ್ಪ್ಲೇ ವಾಚ್ ಅಲ್ಟ್ರಾ ತಯಾರಿಕೆಗೂ ಮುಂದಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪೆನಿ ವಕ್ತಾರರು “ಈಗ ನಾವು ಜನರೇಟಿವ್ ಎ.ಐ. ನತ್ತ ನಮ್ಮ ಗಮನ ಹರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.