Football ಸೂಪರ್ಸ್ಟಾರ್, ಹಾಲಿವುಡ್ ನಟ ಸಿಂಪ್ಸನ್ ನಿಧನ
Team Udayavani, Apr 12, 2024, 12:29 AM IST
ಲಾಸ್ ವೇಗಾಸ್: ಅಮೆರಿಕದ ಫುಟ್ಬಾಲ್ ಸೂಪರ್ ತಾರೆ ಮತ್ತು ಹಾಲಿವುಡ್ ನಟ ಒ.ಜೆ. ಸಿಂಪ್ಸನ್ (76) ಅವರು ಕ್ಯಾನ್ಸರ್ನೊಂದಿಗೆ ಹೋರಾಡಿ ಎ. 10ರ ರಾತ್ರಿ ನಿಧನ ಹೊಂದಿದರು. ತನ್ನ ಮಾಜಿ ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ಕೊಂದ ಆರೋಪಗಳಿಂದ ಖುಲಾಸೆಗೊಂಡಿದ್ದ ಸಿಂಪ್ಸನ್ ಆಬಳಿಕ ಪ್ರತ್ಯೇಕ ಸಿವಿಲ್ ವಿಚಾರಣೆಯಲ್ಲಿ ಹೊಣೆಗಾರರಾಗಿದ್ದಾರೆಂದು ಸಾಬೀತಾಗಿತ್ತು. ಲಾಸ್ ವೇಗಾಸ್ನಲ್ಲಿ ಸಿಂಪ್ಸನ್ ಅವರು ಬುಧವಾರ ರಾತ್ರಿ ನಿಧನ ಹೊಂದಿರುವುದನ್ನು ಅವರ ವಕೀಲ ದೃಢಪಡಿಸಿದ್ದಾರೆ ಮಾತ್ರವಲ್ಲದೇ ಎಕ್ಸ್ ಖಾತೆಯಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.