40%; ಚುನಾವಣೆ ವೇಳೆ ಕಾಪ್ಟರ್, ವಿಮಾನ ಬಾಡಿಗೆ ಶೇ.40 ಹೆಚ್ಚಳ!
Team Udayavani, Apr 16, 2024, 6:30 AM IST
ಹೊಸದಿಲ್ಲಿ: ಚುನಾವಣೆ ಅವಧಿಯಲ್ಲಿ ಪ್ರಮುಖ ನಾಯಕರು ವಿಶೇಷ ವಿಮಾನ, ಕಾಪ್ಟರ್ಗಳಲ್ಲಿ ಓಡಾ ಡುತ್ತಿದ್ದಾರೆ. ಹೀಗಾಗಿ ಅವುಗಳ ಬಾಡಿಗೆ ಪ್ರಮಾ ಣವೂ ಕೂಡ ಶೇ.40ರಷ್ಟು ಏರಿಕೆಯಾಗಿದೆ.
ಪ್ರಮುಖ ನಾಯಕರೆಲ್ಲರೂ ತುರ್ತು ಪ್ರಯಾಣಕ್ಕಾಗಿ ಚಾರ್ಟ ರ್ಡ್ ಫ್ಲೈಟ್, ವಿಮಾನಗಳನ್ನೇ ಆಯ್ಕೆ ಮಾಡಿ ಕೊಳ್ಳು ವುದರಿಂದ ಅವುಗಳ ಬಳಕೆಯೂ ಹೆಚ್ಚಾಗಿದೆ. ವಿಮಾನ ಕಂಪೆನಿಗಳು ಶೇ.15-20ರಷ್ಟು ಆದಾಯ ಗಳಿಸುವ ನಿರೀಕ್ಷೆ ಇದೆ. ಒಂದು ವಿಮಾನಕ್ಕೆ 4.25 ಲಕ್ಷ ರೂ.ಗಳಿಂದ 5.25 ಲಕ್ಷ ರೂ. ವರೆಗೆ ಬಾಡಿಗೆ ಇದ್ದರೆ, 2 ಎಂಜಿನ್ಗಳ ಹೆಲಿಕಾಪ್ಟರ್ಗೆ 1.5 ಲಕ್ಷ ರೂ.ಗಳಿಂದ 1.7 ಲಕ್ಷ ರೂ. ವರೆಗೆ ಬಾಡಿಗೆ ವಿಧಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.