Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ
Team Udayavani, Apr 23, 2024, 8:01 PM IST
ಅರಂತೋಡು: ಇಲ್ಲಿನ ಅರಂತೋಡು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಏ. 23ರ ಮಂಗಳವಾರ ವರದಿಯಾಗಿದೆ.
ಶಾಲಾ ಆವರಣ ಮತ್ತು ಖಾಸಗಿಯವರ ಜಾಗಕ್ಕೆ ಬೆಂಕಿ ಆವರಿಸಿಕೊಂಡಿತ್ತು. ಇದನ್ನು ಕಂಡ ತಾಜುದ್ದೀನ್ ಮತ್ತು ಇತರರು ಅಗ್ನಿಶಾಮಕ ದಳಕ್ಕೆ ತಿಳಿಸಿದರು.
ಶಾಲಾ ಮೈದಾನದ ಹಿಂಬದಿವರೆಗೆ ಬೆಂಕಿ ಮುಂದುವರಿದಾಗ ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬಂದಿ ನೀರು ಹಾಕಿ ಬೆಂಕಿ ನಂದಿಸಿ ಭಾರೀ ಅನಾಹುತ ಆಗುವುದನ್ನು ತಪ್ಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.