ಮಹಾದೇವ್ ಆ್ಯಪ್ ಕೇಸು: ನಟ ಸಾಹಿಲ್ ಖಾನ್ ಬಂಧನ
Team Udayavani, Apr 29, 2024, 1:22 AM IST
ಮುಂಬಯಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಸಂಬಂಧ ಮುಂಬಯಿ ಸೈಬರ್ ಸೆಲ್ ಎಸ್ಐಟಿ ತಂಡವು ನಟ ಸಾಹಿಲ್ ಖಾನ್ ಅವರನ್ನು ಬಂಧಿಸಿದೆ. ಬಾಂಬೆ ಹೈಕೋರ್ಟ್ ನಿರೀಕ್ಷಣ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ ಛತ್ತೀಸ್ಗಢದ ಜಗದಾಳು³ರದಲ್ಲಿದ್ದ ಸಾಹಿಲ್ ಅವರನ್ನು ಬಂಧಿಸಿ, ಮುಂಬಯಿಗೆ ಕರೆ ತರಲಾಗಿದೆ. ಪ್ರಕರಣ ಸಂಬಂಧ ಸಾಹಿಲ್ ಖಾನ್ರನ್ನು ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ
Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…
Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್
Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.