Kasaragod 6.96 ಕೋಟಿ ರೂ. ಅಮಾನ್ಯ ನೋಟು : ಕ್ರೈಂ ಬ್ಯಾಂಚ್ ತನಿಖೆ ಆರಂಭ
Team Udayavani, May 4, 2024, 12:41 AM IST
ಕಾಸರಗೋಡು: ಹೊಸದುರ್ಗ ತಾಲೂಕಿನ ಅಂಬಲತ್ತರ ಗುರುಪುರದ ಬಾಡಿಗೆ ಮನೆಯಲ್ಲಿ ಅಮಾನ್ಯಗೊಳಿಸಲಾದ 2000 ರೂ. ಮುಖಬೆಲೆಯ 6.96 ಕೋಟಿ ರೂ. ಅಮಾನ್ಯ ನೋಟುಗಳು ಪತ್ತೆಯಾದ ಪ್ರಕರಣವನ್ನು ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡು ಸಮಗ್ರ ತನಿಖೆ ಆರಂಭಿಸಿದೆ.
ಕ್ರೈಂ ಬ್ರಾಂಚ್ ಡಿವೈಎಸ್ಪಿ ಎಂ. ಸುನಿಲ್ ಕುಮಾರ್ ಮೇಲುಸ್ತುವಾರಿಯಲ್ಲಿ ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ಲಿಪಿನ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
2024ರ ಮಾ. 20ರಂದು 2000 ರೂ. ಮುಖಬೆಲೆಯ 6.96 ಕೋಟ ರೂ. ಅಮಾನ್ಯ ನೋಟುಗಳನ್ನು ಗುರುಪುರದ ಬಾಡಿಗೆ ಮನೆಯೊಂದರಿಂದ ಅಂಬಲತ್ತರ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.