45% ಅಂಗವೈಕಲ್ಯವಿದ್ದರೂ ಎವರೆಸ್ಟ್ ಬೇಸ್ಗೆ ಟ್ರೆಕ್!
Team Udayavani, May 11, 2024, 6:25 AM IST
ಕಠ್ಮಂಡು: ಸಮುದ್ರಮಟ್ಟದಿಂದ 5,364 ಅಡಿ ಎತ್ತರದಲ್ಲಿರುವ ಹಿಮಾಲಯದ ಬೇಸ್ ಕ್ಯಾಂಪ್ ತಲುಪಬೇಕು ಎಂಬುದು ಎಷ್ಟೋ ಮಂದಿಯ ಕನಸು. ನಿಪುಣ ಚಾರಣಿಗರಿಗೂ ಸವಾಲೊಡ್ಡುವ ಈ ಹಿಮಾಲಯ ಚಾರಣದ ಕನಸನ್ನು ಮುಂಬಯಿ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರು ನನಸಾಗಿಸಿಕೊಂಡಿದ್ದಾರೆ.
ಶೇ.45 ಅಂಗವೈಕಲ್ಯವಿದ್ದರೂ ಲೆಕ್ಕಿಸದೇ 2,860 ಮೀಟರ್ಗಳ ಎತ್ತರವನ್ನೇರಿ ಬೇಸ್ಕ್ಯಾಂಪ್ ತಲುಪಿದ್ದಾರೆ!
ಐಐಟಿ ಮದ್ರಾಸ್ನ ಹಳೆಯ ವಿದ್ಯಾ ರ್ಥಿಯಾಗಿರುವ ಅಭಿಷೇಕ್ ಮಾಂಡ್ವಿಕರ್ ಬಾಲ್ಯದಲ್ಲೇ ಪೋಲಿಯೋಗೆ ತುತ್ತಾಗಿದ್ದಾರೆ. ಆದರೂ ಚಾರಣದ ಕನಸನ್ನು ಮಾತ್ರ ಎಂದಿಗೂ ಕುಗ್ಗಲು ಬಿಟ್ಟಿಲ್ಲ. ಈ ಹಿಂದೆ ಸಿಂಹಗಢ, ಚಂದೇರಿ ಮತ್ತು ತ್ರಿಕೋನ ಕೋಟೆಗಳನ್ನು ಏರಿದ್ದ ಅಭಿಷೇಕ್, ಈ ಬಾರಿ ತ್ರಾಸದಾ ಯಕ ವಾದ ಹಿಮಾಲದ ಬೇಸ್ಕ್ಯಾಂಪ್ ಚಾರಣದ ಬೆನ್ನೇರಿದ್ದರು. ಅದರಂತೆ ಎ.27ರಂದು ಪತ್ನಿ ಪ್ರಿಯಾಂಕಾ ಹಾಗೂ ಇನ್ನಿತರ 10 ಮಂದಿಯೊಂದಿಗೆ ಚಾರಣ ಆರಂಭಿಸಿ ಮೇ 5ರಂದು ಯಶಸ್ವಿಯಾಗಿ ಬೇಸ್ಕ್ಯಾಂಪ್ ತಲುಪಿದ್ದಾರೆ. ಅಂಗವಿಕ ಲರು ಓಡಾಡಲು ಬಳಸುವ ವಾಕಿಂಗ್ ಸ್ಟಿಕ್ಎಲ್ಲೂ ಬಳಸದೇ ಟ್ರೆಕ್ಕಿಂಗ್ ಪೋಲ್ ಅನ್ನೇ ಬಳಸಿ ಚಾರಣ ಪೂರ್ಣಗೊಳಿಸಿ ರುವುದು ಮತ್ತೂಂದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.