IMF ಅನುಮಾನ; ಪಾಕ್ ಸಾಲ ಮರುಪಾವತಿ ಮಾಡಬಹುದೇ?
Team Udayavani, May 12, 2024, 6:30 AM IST
ಇಸ್ಲಾಮಾಬಾದ್: ದುಃಸ್ಥಿತಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸಾಲ ನೀಡಲು ಖುದ್ದು ಐಎಂಎಫ್ ಹಿಂದೇಟು ಹಾಕಿದಂತಿದೆ. ಪಾಕಿಸ್ಥಾನದ ಸಾಲ ಬೇಡಿಕೆ ಬಗ್ಗೆ ಪರಿಶೀಲಿಸಲೆಂದು ಶನಿವಾರ ಇಸ್ಲಾಮಾಬಾದ್ಗೆ ಆಗಮಿಸಿರುವ ಐಎಂಎಫ್ ತಂಡ ಸರಕಾರದ ಆರ್ಥಿಕ ಸ್ಥಿತಿ ಗಮನಿಸಿ, ಪಾಕ್ಗೆ ಸಾಲ ಮರುಪಾವತಿಯ ಸಾಮರ್ಥ್ಯವಿದೆಯೇ ಎಂಬ ಸಂಶಯ ವ್ಯಕ್ತಪಡಿಸಿದೆ.
ಪಾಕಿಸ್ಥಾನಕ್ಕೆ ನೆರವು ನೀಡಿದರೂ, ಅದನ್ನು ಸಮರ್ಪಕ ಬಳಕೆ ಬಗ್ಗೆ ನೀತಿಯಲ್ಲಿಯೇ ಲೋಪ ಕಾಣುತ್ತಿದೆ. ಹೀಗಾಗಿ, ಸಾಲದ ಮರು ಪಾವತಿ ಪಾಕಿಸ್ಥಾನಕ್ಕೆ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕೇಳಿಕೊಂಡಂತೆ ವಿಸ್ತೃತ ನೆರವು ನೀಡಿಕೆ ಕಷ್ಟ. ಏಕೆಂದರೆ ಈಗಾಗಲೇ ಸೂಚಿಸಲಾಗಿರುವ ಆರ್ಥಿಕ ಸುಧಾರಣ ಕ್ರಮಗಳೇ ಅನುಷ್ಠಾನವಾಗಿಲ್ಲ ಎಂದು ತಂಡ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.