IPL ಸೀಸನ್‌ನಲ್ಲಿ ಸಾವಿರ ಸಿಕ್ಸರ್‌ಗಳ ಹ್ಯಾಟ್ರಿಕ್
Team Udayavani, May 12, 2024, 10:48 PM IST
ಚೆನ್ನೈ: ಪಂದ್ಯವೊಂದರಲ್ಲಿ ಸರಾಸರಿ 18 ಸಿಕ್ಸರ್, ಪ್ರತೀ 13 ಎಸೆತಗಳಿಗೆ ಒಂದು ಸಿಕ್ಸರ್… ಈ ರೀತಿಯಾಗಿ 2024ರ ಐಪಿಎಲ್ ಹೊಡಿಬಡಿ ಆಟದಿಂದ ಅಬ್ಬರಿಸಿದೆ. ಪರಿಣಾಮ, ಸತತ 3 ವರ್ಷವೂ ಐಪಿಎಲ್ ಸೀಸನ್‌ನಲ್ಲಿ ಸಿಕ್ಸರ್‌ಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಈ ಬಾರಿಯ 60 ಪಂದ್ಯಗಳಲ್ಲಿ (ಕೆಕೆಆರ್-ಮುಂಬೈ ಪಂದ್ಯದ ತನಕ) 1,078 ಸಿಕ್ಸರ್‌ಗಳು ಸಿಡಿದಿವೆ.
2023ರ 74 ಪಂದ್ಯಗಳಿಂದ 1,124 ಸಿಕ್ಸರ್ ಸಿಡಿದದ್ದು ಐಪಿಎಲ್ ದಾಖಲೆಯಾಗಿದೆ. 2022ರ 74 ಪಂದ್ಯಗಳಿಂದ 1,062 ಸಿಕ್ಸರ್ ದಾಖಲಾಗಿತ್ತು. ಈ ಬಾರಿ ಇನ್ನೂ 14 ಪಂದ್ಯಗಳಿರುವುದರಿಂದ ಐಪಿಎಲ್ ಸೀಸನ್‌ನಲ್ಲಿ ಸಿಕ್ಸರ್‌ಗಳ ನೂತನ ದಾಖಲೆ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ.
2023ರಲ್ಲಿ ಸಾವಿರ ಸಿಕ್ಸರ್ ಪೂರ್ತಿಗೊಳ್ಳಲು ಬ್ಯಾಟರ್ 15,391 ಎಸೆತ ತೆಗೆದುಕೊಂಡಿದ್ದರು. ಈ ಬಾರಿ 13,079 ಎಸೆತಗಳಲ್ಲೇ ಸಿಕ್ಸರ್‌ಗಳ ಸಂಖ್ಯೆ ಸಾವಿರದ ಗಡಿ ತಲುಪಿದೆ. ಐಪಿಎಲ್ ಬ್ಯಾಟಿಂಗ್ ಜೋಶ್‌ಗೆ ಇದು ಸಾಕ್ಷಿ. 2009ರಲ್ಲಿ ಕನಿಷ್ಠ 506 ಸಿಕ್ಸರ್ ಸಿಡಿದಿತ್ತು (57 ಪಂದ್ಯ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.