![1-vijayendra](https://www.udayavani.com/wp-content/uploads/2024/07/1-vijayendra-415x277.jpg)
IPL; ಅಹ್ಮದಾಬಾದ್ನಲ್ಲಿ ಭಾರೀ ಮಳೆ: ಮುಳುಗಿತು ಗುಜರಾತ್ ಟೈಟಾನ್ಸ್ !
Team Udayavani, May 13, 2024, 11:34 PM IST
![1-qweqeqwe](https://www.udayavani.com/wp-content/uploads/2024/05/1-qweqeqwe-620x413.jpg)
ಅಹ್ಮದಾಬಾದ್: ಅಹ್ಮದಾಬಾದ್ನಲ್ಲಿ ಭಾರೀ ಮಳೆಯಾದ ಕಾರಣ ಸೋಮವಾರದ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತಾ ನೈಟ್ರೈಡರ್ ನಡುವಿನ ಐಪಿಎಲ್ ಪಂದ್ಯ ರದ್ದುಗೊಂಡಿದೆ. ಟಾಸ್ ಹಾರಿಸಲಿಕ್ಕೂ ಅವಕಾಶ ಲಭಿಸಲಿಲ್ಲ. ಇತ್ತಂಡಗಳಿಗೆ ಅಂಕವನ್ನು ಹಂಚಲಾಯಿತು. ಇದರಿಂದ ಗುಜರಾತ್ 2024ರ ಐಪಿಎಲ್ನಿಂದ ಹೊರಬಿತ್ತು.
ಗುಜರಾತ್ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಈ ಫಲಿತಾಂಶದಿಂದ ಗಿಲ್ ಪಡೆಯ ಅಂಕ 11ಕ್ಕೆ ಏರಿದೆ. ಅದು ಇನ್ನೂ ಒಂದು ಪಂದ್ಯ ಆಡಲಿಕ್ಕಿದೆ. ಆಗ ಗರಿಷ್ಠ 13 ಅಂಕವಷ್ಟೇ ಆಗುವುದರಿಂದ ಗುಜರಾತ್ ಮುನ್ನಡೆಯ ಹಾದಿ ಮುಚ್ಚಲ್ಪಟ್ಟಿತು.
ಇದರಿಂದ ಕೆಕೆಆರ್ಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅದು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಅಂಕ 19ಕ್ಕೆ ಏರಿದ್ದು, ಅಗ್ರಸ್ಥಾನ ಗಟ್ಟಿಗೊಂಡಿದೆ.
ಟಾಪ್ ನ್ಯೂಸ್
![1-vijayendra](https://www.udayavani.com/wp-content/uploads/2024/07/1-vijayendra-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
![India will play 34 matches till 2026 T20 World Cup](https://www.udayavani.com/wp-content/uploads/2024/07/t20-150x83.jpg)
T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
![david miller gave clarification on his retirement news](https://www.udayavani.com/wp-content/uploads/2024/07/miller-150x83.jpg)
South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್ ಮಿಲ್ಲರ್
![T20 WC; The emotion of the moment is the reason for eating the pitch sand: Rohit](https://www.udayavani.com/wp-content/uploads/2024/07/roi-150x83.jpg)
T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್
MUST WATCH
ಹೊಸ ಸೇರ್ಪಡೆ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
![1-vijayendra](https://www.udayavani.com/wp-content/uploads/2024/07/1-vijayendra-150x100.jpg)
CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ
![vijayapura](https://www.udayavani.com/wp-content/uploads/2024/07/vijayapura-2-150x90.jpg)
Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ
![1-raju](https://www.udayavani.com/wp-content/uploads/2024/07/1-raju-150x85.jpg)
Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ
![1-PTI](https://www.udayavani.com/wp-content/uploads/2024/07/1-PTI-150x91.jpg)
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.