LVM3 ರಾಕೆಟ್ ತಯಾರಿಸಲು ಖಾಸಗಿ ವಲಯಕ್ಕೆ ಆಹ್ವಾನ
Team Udayavani, May 14, 2024, 6:30 AM IST
ಹೊಸದಿಲ್ಲಿ: 72 ವಾಣಿಜ್ಯಾತ್ಮಕ ಉಪ ಗ್ರಹಗಳ ಉಡ್ಡಯನ ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತದ ಅತೀ ದೊಡ್ಡ ರಾಕೆಟ್ ಎಲ್ವಿಎಂ3 ಉತ್ಪಾದಿಸಲು ಖಾಸಗಿ ವಲಯಕ್ಕೆ ಆಹ್ವಾ ನಿಸಲಾಗಿದೆ. ವಾರ್ಷಿಕ ಈಗಿರುವ 2ರಿಂದ 4 ಅಥವಾ 6 ರಾಕೆಟ್ ಉತ್ಪಾ ದನೆಗಾಗಿ ಭಾರತದ ಸಾರ್ವಜನಿಕ ವಲಯದ ಬಾಹ್ಯಾಕಾಶ ಕಂಪೆನಿ ನ್ಯೂಸ್ಸ್ಪೇಸ್ ಇಂಡಿಯಾ (ಎನ್ಎಸ್ಐಎಲ್) ಈ ಆಹ್ವಾನ ಮಾಡಿದೆ.
ಈ ವರೆಗೆ 7 ರಾಕೆಟ್ ಉಡಾವಣೆ ಗಳನ್ನು ಎಲ್ವಿಎಂ3 ಪೂರ್ತಿಗೊಳಿಸಿದೆ. 2020ರಲ್ಲಿ ಘೋಷಿಸಲಾದ ಬಾಹ್ಯಾ ಕಾಶ ವಲಯ ಸುಧಾರಣೆಯ ಭಾಗ ವಾಗಿ ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಎಲ್ವಿಎಂ3 ಉತ್ಪಾದನೆಗಾಗಿ ತಮ್ಮ ತಜ್ಞತೆಯನ್ನು ಭಾರತದ ಖಾಸಗಿ ಉದ್ಯಮಕ್ಕೂ ವಿಸ್ತರಿಸಲು ಜಂಟಿಸಹ ಭಾಗಿತ್ವ ಹೊಂದಲಾಗುವುದು ಎಂದು ಎನ್ಎಸ್ಐಎಲ್ ಹೇಳಿದೆ. ಜಾಗತಿಕ ಬೇಡಿಕೆಗೆ ಅನುಗುಣವಾಗಿ ಎಲ್ವಿಎಂ3 ರಾಕೆಟ್ ಉತ್ಪಾದನೆಯನ್ನು ವಾರ್ಷಿಕ 4ರಿಂದ 6ವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಎನ್ಎಸ್ಐಎಲ್ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.