EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ
Team Udayavani, May 17, 2024, 12:55 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮೊದಲ 4 ಹಂತಗಳಲ್ಲಿ ಶೇ.66.95ರಷ್ಟು ಮತದಾನವಾಗಿದೆ ಎಂದು ಚುನಾವಣ ಆಯೋಗ ಗುರುವಾರ ಹೇಳಿದೆ. 97 ಕೋಟಿ ಮತದಾರರಲ್ಲಿ 45.1 ಕೋಟಿ ಮತ ದಾ ರರು ಮತ ಹಾಕಿದ್ದಾರೆ ಎಂದು ಆಯೋಗ ಹೇಳಿದೆ.
ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನ ವಾಗಿದ್ದು, 2019ರಲ್ಲಿ ಶೇ.69.43ರಷ್ಟು ಮತದಾನ ವಾಗಿತ್ತು ಎಂದು ಇಲಾಖೆ ಹೇಳಿದೆ. ಉಳಿದಂತೆ ಎ.26ರಂದು ನಡೆದ 2ನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದ್ದು, 2019ರಲ್ಲಿ ಶೇ.69.64ರಷ್ಟು ಮತದಾನವಾಗಿತ್ತು. 3ನೇ ಹಂತದಲ್ಲಿ ಶೇ.65.68ರಷ್ಟು ಮತದಾನವಾಗಿದ್ದು, 2019ರಲ್ಲಿ ಶೇ.68.4ರಷ್ಟು ವೋಟು ಚಲಾವಣೆಯಗಿತ್ತು. 13ರಂದು ನಡೆದ 4ನೇ ಹಂತದ ಚುನಾವಣೆಯಲ್ಲಿ ಶೇ.69.16ರಷ್ಟು ಮತದಾನವಾಗಿದೆ. 2019ರ 4ನೇ ಹಂತಕ್ಕೆ ಹೋಲಿಸಿದರೆ ಶೇ.3.65ರಷ್ಟು ಹೆಚ್ಚು ಮತದಾನವಾಗಿದೆ ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.