![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 24, 2024, 8:40 AM IST
ಹುಣಸೂರು; ನಾಗರಹೊಳೆ ಉದ್ಯಾನವನದ ಎಂಟು ವನ್ಯಜೀವಿ ವಲಯಗಳಲ್ಲಿ ಮೊದಲ ದಿನ 91 ಗಸ್ತುಗಳಲ್ಲಿ ನಡೆದ ಆನೆ ಗಣತಿಯ ಬ್ಲಾಕ್ ಸ್ಯಾಂಪ್ಲಿಂಗ್ ಕಾರ್ಯದಲ್ಲಿ ಗಣತಿದಾರರು(ಸಿಬ್ಬಂದಿಗಳು) ಕಂಡ ಆನೆಗಳನ್ನು ದಾಖಲಿಸಿದರು.
ಉದ್ಯಾನದಲ್ಲಿ ಪ್ರತಿ ಗಸ್ತಿನಲ್ಲೂ ಮೂವರು ಸಿಬ್ಬಂದಿ ಒಳಗೊಂಡ ತಂಡವು ಐದು ಚ.ಕಿ.ಮೀ. ವ್ಯಾಪ್ತಿಯ ಮಾದರಿ ಬ್ಲಾಕ್‌ಗಳನ್ನು ರಚಿಸಿಕೊಂಡು, ಆಯಾ ವಲಯಗಳ ಆರ್.ಎಫ್.ಒ ಹಾಗೂ ಡಿಆರ್‌ಎಫ್‌ಒಗಳ ಮಾರ್ಗದರ್ಶನದಲ್ಲಿ ನಡೆದ ಆನೆಗಣತಿಯಲ್ಲಿ ತರಬೇತಿ ಪಡೆದ 300ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸುಮಾರು 15 ಕಿಮೀ ಕಾಲ್ನಡಿಗೆಯಲ್ಲಿ ತೆರಳಿ ನೇರ ವೀಕ್ಷಣೆಯಲ್ಲಿ ಕಾಣಿಸಿಕೊಂಡ ಗಂಡಾನೆ, ಹೆಣ್ಣಾನೆ, ಮಕನಾ ಆನೆಗಳ ಸಂಖ್ಯೆ ಹಾಗೂ ವಯಸ್ಕ, ಉಪವಯಸ್ಕ, ತಾರುಣ್ಯ ಮರಿಗಳ ವಯಸ್ಸನ್ನು ದಾಖಲಿಸಿದ್ದಾರೆಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದರು.
ಇದನ್ನೂ ಓದಿ: Ambala: ಟ್ರಾವೆಲರ್ ಮಿನಿ ಬಸ್ ಗೆ ಟ್ರಕ್ ಡಿಕ್ಕಿ; ಏಳು ಮಂದಿ, 25 ಪ್ರಯಾಣಿಕರಿಗೆ ಗಾಯ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.