Canada ಹೈಕಮಿಷನ್ ಲಾಕ್ಡೌನ್; ಭಾರತದ ವಿರುದ್ಧ ಖಲಿಸ್ಥಾನಿ ಉಗ್ರ ಪನ್ನುನ್ ಮತ್ತೆ ಕ್ಯಾತೆ
Team Udayavani, Jun 3, 2024, 6:00 AM IST
ಟೊರೊಂಟೋ: ಆಪರೇಷನ್ ಬ್ಲೂಸ್ಟಾರ್ಗೆ 40 ವರ್ಷವಾಗುತ್ತಿರುವ ಬೆನ್ನಲ್ಲೇ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಗಳನ್ನು “ಲಾಕ್ಡೌನ್’ ಮಾಡಲು ಖಲಿಸ್ಥಾನಿ ಪರ, ಪ್ರತ್ಯೇಕತಾವಾದಿ ಸಂಘಟನೆ ಸಿಕ್ಖ್$Õಫಾರ್ ಜಸ್ಟೀಸ್(ಎಸ್ಎಫ್ಜೆ) ಕರೆ ನೀಡಿದೆ. ಎಸ್ಎಫ್ಜೆ ಮುಖಂಡ, ಖಲಿಸ್ಥಾನಿ ಉಗ್ರ ಪನ್ನುನ್ ಒಟ್ಟಾವದಲ್ಲಿರುವ ಹೈಕಮಿಷನ್, ವ್ಯಾಂಕೋವರ್, ಟೊರೊಂಟೋದಲ್ಲಿನ ದೂತವಾಸ ಗಳನ್ನು ಜೂ.6ರಂದು ಲಾಕ್ಡೌನ್ ಮಾಡುವಂತೆ ಕರೆ ನೀಡಿದ್ದಾನೆ.
ಇದೇ ವೇಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಭಾರತದಲ್ಲಿ 1984ರಲ್ಲಿ ನಡೆದ ಸಿಕ್ಖ್ ವಿರೋಧಿ ದಂಗೆಯನ್ನು “ನರಮೇಧ’ ಎಂದು ಅಧಿಕೃತವಾಗಿ ಘೋಷಿಸುವಂತೆ ಕೆನಡಾದ ನ್ಯೂ ಡೆಮೊಕ್ರಟಿಕ್ ಪಾರ್ಟಿ(ಎನ್ಡಿಪಿ) ಸರಕಾರಕ್ಕೆ ಮನವಿ ಮಾಡುವುದಾಗಿ ಹೇಳಿದೆ.
1984ರ ಜೂ.6ರಂದು ಅಮೃತ್ಸರದ ಸ್ವರ್ಣಮಂದಿರದೊಳಗೆ ಸೇನೆ ನುಗ್ಗಿ ಖಲಿಸ್ಥಾನಿಗಳನ್ನು ಹೊರಗಟ್ಟಿತ್ತು. 2023ರ ಜೂ.18 ರಂದು ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್ಗಳ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರಾಡೋ ಹೇಳಿದ ಬಳಿಕ ಕೆನಡಾದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.