![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 3, 2024, 6:00 AM IST
ಮುಂಬಯಿ: ನಟಿ ರವೀನಾ ಟಂಡನ್ ಹಾಗೂ ಆಕೆಯ ಕಾರು ಚಾಲಕ ಇಬ್ಬರೂ ಸೇರಿ ಶನಿವಾರ ರಾತ್ರಿ ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಓರ್ವ ಮಹಿಳೆ “ನನ್ನ ಮೂಗಿನಲ್ಲಿ ರಕ್ತ ಬರುತ್ತಿದೆ ನಿಮ್ಮನ್ನು ಜೈಲು ಸೇರಿಸ್ತೀನಿ’ ಎನ್ನುತ್ತಾರೆ. ರವೀನಾ “ನನ್ನನ್ನು ತಳ್ಳಬೇಡಿ, ಹೊಡೆಯಬೇಡಿ ಎನ್ನುತ್ತಿರುವುದು ಕಂಡುಬಂದಿದೆ.
ಕಾರು ಪಾರ್ಕಿಂಗ್ ವೇಳೆ ಈ ಜಟಾಪಟಿ ಏರ್ಪಟ್ಟಿದ್ದು ರವೀನಾ ನಮ್ಮ ಮೇಲೆ ಹಲ್ಲೆ ನಡೆಸಿದರೆಂದು ಮಹಿಳೆಯರು ಆರೋಪಿಸಿದರೆ, ಮಹಿಳೆಯರೇ ಹಲ್ಲೆ ನಡೆಸಿದರೆಂದು ರವೀನಾ ಆರೋಪಿಸಿದ್ದಾರೆ.
Actress Raveena Tandon was attacked by mob after her driver was accused of rash driving & hitting 3 women of a family
But CCTV footage revealed – Raveena’s car did not hit anyone.
1) Why was the family lying?
2) Was this a setup to target her?
3) Was this planned for extortion? pic.twitter.com/0p3pmE6lxl— Anshul Saxena (@AskAnshul) June 2, 2024
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.