![Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್ ತೋಡು ಕುಸಿತ](https://www.udayavani.com/wp-content/uploads/2024/07/aaa-415x312.jpg)
Mangaluru: ಕಾರಿನಿಂದ ಲ್ಯಾಪ್ಟಾಪ್ ಕಳವು
Team Udayavani, Jun 8, 2024, 7:15 PM IST
![Mangaluru: ಕಾರಿನಿಂದ ಲ್ಯಾಪ್ಟಾಪ್ ಕಳವು](https://www.udayavani.com/wp-content/uploads/2024/06/12-3-620x372.jpg)
ಸಾಂದರ್ಭಿಕ ಚಿತ್ರ
ಮಂಗಳೂರು: ಕಾರಿನಿಂದ ಲ್ಯಾಪ್ಟಾಪ್ ಕಳವು ಮಾಡಿರುವ ಘಟನೆ ನಗರದ ಹಂಪನಕಟ್ಟೆಯ ಸಮೀಪ ಸಂಭವಿಸಿದೆ.
ಶುಕ್ರವಾರ ಸಂಜೆ 5 ಗಂಟೆಗೆ ಹಂಪನಕಟ್ಟೆ ಕೆ.ಎಸ್.ರಾವ್ ರಸ್ತೆಯ ಜುವೆಲ್ಲರಿ ಶಾಪ್ ಪಕ್ಕದಲ್ಲಿ ರಸ್ತೆ ಬದಿಯಲ್ಲಿ ಕಾರು ಮಾಲಕರು ಕಾರನ್ನು ನಿಲ್ಲಿಸಿ ವಾಚ್ ರಿಪೇರಿ ಅಂಗಡಿಗೆ ಹೋಗಿ ಅರ್ಧ ಗಂಟೆ ಬಿಟ್ಟು ವಾಪಸ್ ಬಂದಿದ್ದರು. ಆಗ ಡ್ರೈವರ್ ಸೀಟ್ನ ಪಕ್ಕದ ಸೀಟಿನಲ್ಲಿಟ್ಟಿದ್ದ ಲ್ಯಾಪ್ಟಾಪ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್ ತೋಡು ಕುಸಿತ](https://www.udayavani.com/wp-content/uploads/2024/07/aaa-415x312.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್ ತೋಡು ಕುಸಿತ](https://www.udayavani.com/wp-content/uploads/2024/07/aaa-150x113.jpg)
Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್ ತೋಡು ಕುಸಿತ
![Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ](https://www.udayavani.com/wp-content/uploads/2024/07/madani-150x78.jpg)
Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ
![Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್ ಚೌಟ ಭೇಟಿ](https://www.udayavani.com/wp-content/uploads/2024/07/ullal-150x85.jpg)
Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್ ಚೌಟ ಭೇಟಿ
![Natural Disaster; ವಿಪತ್ತು ನಿರ್ವಹಣ ಯೋಜನೆ ವಿಕೇಂದ್ರೀಕರಣ : ಡಿಸಿ ಮುಲ್ಲೈ ಮುಗಿಲನ್](https://www.udayavani.com/wp-content/uploads/2024/07/DC-150x94.jpg)
Natural Disaster; ವಿಪತ್ತು ನಿರ್ವಹಣ ಯೋಜನೆ ವಿಕೇಂದ್ರೀಕರಣ : ಡಿಸಿ ಮುಲ್ಲೈ ಮುಗಿಲನ್
![NIA (2)](https://www.udayavani.com/wp-content/uploads/2024/07/NIA-2-150x84.jpg)
NIA ದಾಳಿ; ತಮಿಳುನಾಡಿನಲ್ಲಿ ಉಗ್ರ ಸಂಘಟನೆ ಸೇರಲು ಕುಮ್ಮಕ್ಕು: ಇಬ್ಬರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.