![During the Lok Sabha election, there was a discussion about caste-wise DCM, but….: hc mahadevappa](https://www.udayavani.com/wp-content/uploads/2024/06/maha-4-415x229.jpg)
Udupi ಟ್ಯಾಂಕರ್ ಪಲ್ಟಿ: 26 ಲ.ರೂ. ಅಡುಗೆ ಎಣ್ಣೆ ನಷ್ಟ
Team Udayavani, Jun 9, 2024, 11:20 PM IST
![Udupi ಟ್ಯಾಂಕರ್ ಪಲ್ಟಿ: 26 ಲ.ರೂ. ಅಡುಗೆ ಎಣ್ಣೆ ನಷ್ಟ](https://www.udayavani.com/wp-content/uploads/2024/06/OIL-620x342.jpg)
ಉಡುಪಿ: ಸಂತೆಕಟ್ಟೆಯಲ್ಲಿ ಶನಿವಾರ ಪಲ್ಟಿಯಾದ ಟ್ಯಾಂಕರ್ನಲ್ಲಿದ್ದ ಸುಮಾರು 26 ಲ.ರೂ. ಮೌಲ್ಯದ ಅಡುಗೆ ಎಣ್ಣೆ ರಸ್ತೆಪಾಲಾಗಿದೆ ಎಂದು ಟ್ಯಾಂಕರ್ ಮಾಲಕ ಮಿಥುನ್ ಅವರು ಸಂಚಾರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಚಾಲಕ ಮಹಮ್ಮದ್ ಶಾಹಿಜ್ ಅವರು ಅಂಬಾಗಿಲು ಕಡೆಯಿಂದ ಬ್ರಹ್ಮಾವರದ ಕಡೆಗೆ ಸಂತೆಕಟ್ಟೆ ಕಾಮಗಾರಿ ನಡೆಯುತ್ತಿದ್ದ ಸರ್ವಿಸ್ ರಸ್ತೆಯಲ್ಲಿ ಅತೀವೇಗದಿಂದ ಚಲಾಯಿಸಿದ ಕಾರಣ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
![During the Lok Sabha election, there was a discussion about caste-wise DCM, but….: hc mahadevappa](https://www.udayavani.com/wp-content/uploads/2024/06/maha-4-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![During the Lok Sabha election, there was a discussion about caste-wise DCM, but….: hc mahadevappa](https://www.udayavani.com/wp-content/uploads/2024/06/maha-4-150x83.jpg)
Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ
![7-kodagu](https://www.udayavani.com/wp-content/uploads/2024/06/7-kodagu-150x90.jpg)
Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ
![2](https://www.udayavani.com/wp-content/uploads/2024/06/2-21-150x90.jpg)
T20 World Cup: ಭಾರತದ ವಿಶ್ವಕಪ್ ಗೆಲುವಿಗೆ 10 ಕಾರಣಗಳು
![Modi,-Dravid](https://www.udayavani.com/wp-content/uploads/2024/06/Modi-Dravid-150x90.jpg)
T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ
![6-health](https://www.udayavani.com/wp-content/uploads/2024/06/6-health-150x90.jpg)
AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್ ಯುಟರೈನ್ ಬ್ಲೀಡಿಂಗ್ (ಎಯುಬಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.