ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ ದಮ್ಮೂರ ದಿಡಗು ಜಲಪಾತ !
Team Udayavani, Jun 10, 2024, 3:04 PM IST
ಅಮೀನಗಡ: ಧಾರಾಕಾರ ಮಳೆಯಿಂದ, ದಮ್ಮೂರ ದಿಡಗಿನ ಮಿನಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಅಲ್ಲಿಯ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹೌದು, ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ದಮ್ಮೂರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ದಿಡಗಿನ ಬಸವೇಶ್ವರ ದೇವಸ್ಥಾನವಿದೆ ಅದರ ಪಕ್ಕದಲ್ಲಿ ಬೃಹದಾಕಾರದ ಆಲದ ಮರಯಿದೆ. ಅಲ್ಲಿ ಹೋಗಲು ಮೆಟ್ಟಿಲುಗಳು ಇವೆ. ಮೆಟ್ಟಿಲು ಹತ್ತುತ್ತಾ ಹೋದಂತೆ ನಿಸರ್ಗದ ಮಡಲಲ್ಲಿ, ಕಲ್ಲು ಬಂಡೆಗಳ ಮಧ್ಯೆ ಸುಮಾರು 50 ಅಡಿ ಎತ್ತರದಿಂದ ಹಾಲಿನಂತೆ ಬೀಳುವ ದಿಡಗಿನ ಮಿನಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಜಲಪಾತಕ್ಕೆ ಹೋಗುವ ದಾರಿ: ದಮ್ಮೂರ ದಿಡಗಿನ ಮಿನಿ ಜಲಪಾತ, ಇಳಕಲ್ಲದಿಂದ ಹೂಲಗೇರಿ, ಕಟಾಪೂರ ದಾರಿಯ ಮೂಲಕ 20 ಕಿಮೀ ದೂರದಲ್ಲಿದೆ, ಗುಡೂರ ಗ್ರಾಮದಿಂದ 10 ಕಿಮೀ ದೂರದಲ್ಲಿದೆ. ಹನಮಸಾಗರದಿಂದ 10 ಕಿಮೀ ದೂರದಲ್ಲಿದೆ. ವಾಹನ ಮೂಲಕ ಹೋಗಲು ಸುಲಭವಾದ ದಾರಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.