![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
ಇನ್ನು ಮೋದಿ ಕಾ ಪರಿವಾರ್ ಅಭಿಯಾನ ಬೇಡ: ಪ್ರಧಾನಿ ಮೋದಿ
Team Udayavani, Jun 11, 2024, 9:19 PM IST
![ಇನ್ನು ಮೋದಿ ಕಾ ಪರಿವಾರ್ ಅಭಿಯಾನ ಬೇಡ: ಪ್ರಧಾನಿ ಮೋದಿ](https://www.udayavani.com/wp-content/uploads/2024/06/modi-27-620x342.jpg)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯುದ್ದಕ್ಕೂ “ಮೋದಿ ಕಾ ಪರಿವಾರ್’ ಅಭಿಯಾನಕ್ಕೆ ಬೆಂಬಲಿಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜಾಲತಾಣಗಳಲ್ಲಿನ ಖಾತೆಗಳಿಂದ ಈ ಘೋಷವನ್ನು ತೆಗೆಯಬಹುದು ಎಂದು ಟ್ವೀಟ್ ಮಾಡಿದ್ದಾರೆ.
“ದೇಶಾದ್ಯಂತ ಜನರು “ಮೋದಿ ಕಾ ಪರಿವಾರ್’ ಅಭಿಯಾನಕ್ಕೆ ಬೆಂಬಲಿಸಿದ್ದರು. ಇದರಿಂದ ನನಗೆ ಬಹಳ ಶಕ್ತಿ ದೊರೆತಿದೆ’ ಎಂದು ಪ್ರಧಾನಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಪ್ರಚಾರದ ಬರದಲ್ಲಿ ಪ್ರಧಾನಿ ಮೋದಿಗೆ ಕುಟುಂಬವೇ ಇಲ್ಲ ಎಂದಿದ್ದ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ತಿರುಗೇಟು ನೀಡಲು ಬಿಜೆಪಿಯಿಂದ “ಮೋದಿ ಕಾ ಪರಿವಾರ್’ ಅಭಿಯಾನ ಆರಂಭಿಸಿತ್ತು.
ಟಾಪ್ ನ್ಯೂಸ್
![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.