ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿದ ಬಳಿಕ ಪ್ಯಾಂಟ್ ಬಿಚ್ಚಿ Payment ಆಯ್ತು ಎಂದ ಯುವತಿ!
ಯುವತಿಯೊಬ್ಬಳ ನಡವಳಿಕೆಯ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ
Team Udayavani, Jun 13, 2024, 1:45 PM IST
ನವದೆಹಲಿ: ದೆಹಲಿ ಮೆಟ್ರೋದೊಳಗೆ ಕಿಸ್ ಕೊಡುವುದು, ಡ್ಯಾನ್ಸ್ ಮಾಡುವುದು ಸೇರಿದಂತೆ ಹಲವು ಅಶ್ಲೀಲ ವೈರಲ್ ವಿಡಿಯೋ ಈಗಾಗಲೇ ನೋಡಿದ್ದೀರಿ. ಆದರೆ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ದೆಹಲಿಯ ಪೆಟ್ರೋಲ್ ಬಂಕ್ ನಲ್ಲಿ ಯುವತಿಯೊಬ್ಬಳ ನಡವಳಿಕೆಯ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ!
ಇದನ್ನೂ ಓದಿ:NEET Grace Marks: 1563 ವಿದ್ಯಾರ್ಥಿಗಳ ಕೃಪಾಂಕ ರದ್ದು, ಜೂ.23ರಂದು ಮರುಪರೀಕ್ಷೆ
ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್ ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್ ತುಂಬಿಸಿಕೊಂಡಿದ್ದರು. ಬಳಿಕ ಬಂಕ್ ಸಿಬಂದಿ ಹಣ ಪಾವತಿಸುವಂತೆ ಕೇಳಿದ್ದ, ಆಗ ಯುವತಿ ಸ್ಕೂಟರ್ ನಿಂದ ಕೆಳಗೆ ಇಳಿದು, ಬಂಕ್ ಸಿಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್ ಅನ್ನು ಕೆಳಗೆ ಜಾರಿಸಿ ಪೇಮೆಂಟ್ ಆಯ್ತು ಎಂದಿದ್ದಳು!
ಆಕೆ ಕೆಳಗಿಳಿದು ಪ್ಯಾಂಟ್ ಜಾರಿಸಿ ಪೇಮೆಂಟ್ ಆಯ್ತು ಎಂದಾಗ, ಸ್ಕೂಟರ್ ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಈ ಎಲ್ಲಾ ನಾಚಿಕೆಗೆಟ್ಟ ನಡವಳಿಕೆಯನ್ನು ಸುಮ್ಮನೆ ಕುಳಿತು ನೋಡುತ್ತಿರುವುದು ವಿಡಿಯೋದಲ್ಲಿದೆ.
देखिए पेट्रोल पंप पर आखिर यह क्या हो रहा है? आखिर एक महिला ऐसा कैसे कर सकती है? यह वायरल वीडियो किस जगह का है ये साफ़ नही हो पाया है #वायरलवीडियो pic.twitter.com/V8prddwDTT
— Lavely Bakshi (@lavelybakshi) May 1, 2024
ಆಕೆಯ ವರ್ತನೆಯನ್ನು ಬಂಕ್ ಸಿಬಂದಿ ನಿರ್ಲಕ್ಷಿಸಿದ್ದ. ಆದರೆ ಯುವತಿ ಸ್ಕೂಟರ್ ಹತ್ತಿ ಕುಳಿತುಕೊಳ್ಳುವ ದೃಶ್ಯದೊಂದಿಗೆ ವಿಡಿಯೋ ಅಂತ್ಯಗೊಂಡಿದೆ. ಕೊನೆಗೂ ಯುವತಿ ಪೆಟ್ರೋಲ್ ತುಂಬಿಸಿಕೊಂಡ ಹಣ ಪಾವತಿ ಮಾಡಿದ್ದಾಳೋ ಇಲ್ಲವೋ ಎಂಬ ವಿವರ ತಿಳಿದುಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
Video: ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿ ಎತ್ತರಕ್ಕೆ ಜಿಗಿದು ಸಾವನ್ನಪ್ಪಿದ ಕುದುರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.