Alien: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ: ಹೀಗೊಂದು ವರದಿ!
Team Udayavani, Jun 14, 2024, 1:01 PM IST
ನವದೆಹಲಿ: ಅನ್ಯಗ್ರಹ ಜೀವಿಗಳ ಬಗ್ಗೆ ಮನುಷ್ಯನಲ್ಲಿ ತೀರದ ಕುತೂಹಲವಿದೆ. ಈ ಬಗ್ಗೆ ಪಾಶ್ಚಾತ್ಯ ವಿಜ್ಞಾನಿಗಳು ನಿರಂತರವಾಗಿ ಹುಡುಕಾಡುತ್ತಲೇ ಇದ್ದಾರೆ. ಇದೀಗ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಹಲವು ಊಹೆಗಳನ್ನು ಮಂಡಿಸಿದ್ದಾರೆ.
ಮಾನವ ವಿಕಾಸ ಕಾರ್ಯಕ್ರಮ (ಹ್ಯೂಮನ್ ಫ್ಲರಿಶಿಂಗ್ ಪ್ರೋಗ್ರಾಮ್)ದಡಿ ಹಲವು ಕುತೂಹಲಕರ ಸಾಧ್ಯತೆಗಳನ್ನು ಮಂಡಿಸಲಾಗಿದೆ. ಅನ್ಯಗ್ರಹ ಜೀವಿಗಳು ಮನುಷ್ಯನ ನಡುವೆಯೇ ವೇಷ ಮರೆಸಿಕೊಂಡು ಮನುಷ್ಯನಂತೆಯೇ ಬದುಕುತ್ತಿರಬಹುದು. ಇಲ್ಲವೇ ಭೂಗತವಾಗಿರಬಹುದು, ಚಂದ್ರಲೋಕದಲ್ಲೂ ಇರಬ ಹುದು ಎಂದು ಹೇಳಲಾಗಿದೆ. ತಮ್ಮ ಶೋಧ ಫಲಿತಾಂಶಗಳೆಲ್ಲ ಕೇವಲ ಊಹೆಗಳ ಆಧಾರದಲ್ಲಿ ರೂಪಿತಗೊಂಡಿರುವಂತವು ಎಂದು ವಿಜ್ಞಾನಿಗಳು ತಿರಸ್ಕರಿಸಬಹುದು. ಆದರೂ ಇವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಶೋಧಕರು ವಿನಂತಿ ಮಾಡಿದ್ದಾರೆ.
ಪುರಾತನ ಕಾಲದಲ್ಲಿ ಬಹಳ ಮುಂದುವರಿದು ಕಾಲಾಂತರದಲ್ಲಿ ನಾಶವಾಗಿರುವ ಜನಾಂಗಗಳು ಅಲ್ಪಪ್ರಮಾಣದಲ್ಲಿ, ಎಲ್ಲೋ ಒಂದು ಕಡೆ ಭೂಮಿಯಲ್ಲಿ ನಿಗೂಢವಾಗಿ ವಾಸಿಸುತ್ತಿರಬಹುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.