![7-kodagu](https://www.udayavani.com/wp-content/uploads/2024/06/7-kodagu-415x249.jpg)
Aranthodu ವಿದ್ಯಾರ್ಥಿಗಳಿಗೆ ಹೊಡೆತ: ಶಿಕ್ಷಕಿ ವಿರುದ್ದ ಪೊಲೀಸ್ ದೂರು
Team Udayavani, Jun 15, 2024, 12:25 AM IST
![ವಿದ್ಯಾರ್ಥಿಗಳಿಗೆ ಹೊಡೆತ: ಶಿಕ್ಷಕಿ ವಿರುದ್ದ ಪೊಲೀಸ್ ದೂರು](https://www.udayavani.com/wp-content/uploads/2024/06/complaint-2-620x365.jpg)
ಅರಂತೋಡು: ತರಗತಿಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಹೊಡೆದರೆಂದು ವಿದ್ಯಾರ್ಥಿನಿಯ ಮನೆಯವರು ಪೊಲೀಸರಿಗೆ ದೂರು ನೀಡಿರುವ ಘಟನೆ ಮರ್ಕಂಜದಿಂದ ಗುರುವಾರ ನಡೆದಿದೆ.
ಗುರುವಾರ ಮುಟ್ನೂರು ಮರ್ಕಂಜ ಶಾಲೆಯಲ್ಲಿ ಶಿಕ್ಷಕಿ ಅಶ್ವಿನಿ ಅವರು ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹೊಡೆದಿದ್ದರೆನ್ನಲಾಗಿದೆ.
ಪರಿಣಾಮವಾಗಿ ಹೇಮಕುಮಾರ ಜೋಗಿಮೂಲೆ ಅವರ ಪುತ್ರಿ, 6ನೇ ತರಗತಿಯ ವಿದ್ಯಾರ್ಥಿನಿ ಸಾತ್ವಿಯ ಅಂಗೈಯಲ್ಲಿ ಕಪ್ಪುಕಲೆಯಾಗಿರುವುದನ್ನು ಕಂಡು ಹೇಮಕುಮಾರ್ ಅವರು ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಶಿಕ್ಷಕಿ ಅಶ್ವಿನಿಯವರ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
![7-kodagu](https://www.udayavani.com/wp-content/uploads/2024/06/7-kodagu-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.