Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ
ಪಾಲಕ್ಕಾಡ್ ವಿಭಾಗದಲ್ಲಿ ಹಳಿ ನಿರ್ವಹಣ ಕಾಮಗಾರಿ
Team Udayavani, Jun 15, 2024, 7:20 AM IST
ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಸ್ಥಳಗಳಲ್ಲಿ ಹಳಿ ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ದಿನಗಳಂದು ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 17ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 2 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 17ರಂದು ಹೊರಡಲಿರುವ ನಂ.12685 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ. 20, 25 ಮತ್ತು 27ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ರೈಲನ್ನು ಮಾರ್ಗ ಮಧ್ಯದಲ್ಲಿ 40 ನಿಮಿಷ ತಡೆಹಿಡಿಯಲಾಗುತ್ತದೆ.
ಕೊಚುವೇಲಿಯಿಂದ ಜೂ. 22ರಂದು ಹೊರಡಲಿರುವ ನಂ.16312 ಕೊಚುವೇಲಿ -ಶ್ರೀಗಂಗಾನಗರ್ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 3 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 22ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 50 ನಿಮಿಷ ತಡೆ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ.22ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ರೈಲನ್ನು ಮಾರ್ಗ ಮಧ್ಯದಲ್ಲಿ 50 ನಿಮಿಷ ತಡೆಹಿಡಿಯಲಾಗುತ್ತದೆ.
ನಾಗರ ಕೋವಿಲ್ ಜಂಕ್ಷನ್‌ನಿಂದ ಜೂ.25ರಂದು ಹೊರಡಲಿರುವ ನಂ.16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 3 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ.25ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್‌ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 40 ನಿಮಿಷ ತಡೆ ತಡೆಹಿಡಿಯಲಾಗುತ್ತದೆ.
ಕೊಚುವೇಲಿಯಿಂದ ಜೂ. 25ರಂದು ಹೊರಡಲಿರುವ ನಂ.12283 ಎರ್ನಾಕುಲಂ ಜಂಕ್ಷನ್ – ಹಜ್ರತ್ ನಿಜಾಮುದ್ದೀನ್ ಜಂಕ್ಷನ್ ದುರಂದೋ ವೀಕ್ಲಿ ಸೂಪರ್‌ಫಾಸ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ.30ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ ತಡೆಹಿಡಿಯಲಾಗುತ್ತದೆ.
ಹಜ್ರತ್ ನಿಜಾಮುದ್ದೀನ್ ಜಂಕ್ಷನ್‌ನಿಂದ ಜೂ.29ರಂದು ಹೊರಡಲಿರುವ ನಂ.12618 ಹಜ್ರತ್ ನಿಜಾಮುದ್ದೀನ್ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್‌ಫಾಸ್ಟ್ ಎಕ್ಸ್ ಪ್ರಸ್ ರೈಲನ್ನು 30 ನಿಮಿಷ ತಡೆಹಿಡಿಯಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.