Gujarat: ಮುಸ್ಲಿಮ್ ಮಹಿಳೆಗೆ ಆವಾಸ್ ಮನೆ ಕೊಟ್ಟದ್ದಕ್ಕೆ ಇತರರ ಕ್ಯಾತೆ!
Team Udayavani, Jun 15, 2024, 12:55 AM IST
ಅಹ್ಮದಾಬಾದ್: ಮುಸ್ಲಿಂ ಮಹಿಳೆಯೊಬ್ಬರಿಗೆ ಆವಾಸ್ ಯೋಜನೆಯಡಿ ಮನೆ ದೊರೆತಿದ್ದು, ಆ ಮನೆಯಲ್ಲಿ ವಾಸಿಸಲು ಸುತ್ತಮುತ್ತಲಿನ ಮನೆಯ ವರು ವಿರೋಧ ವ್ಯಕ್ತಪಡಿಸಿದ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ. ಮುಸ್ಲಿಂ ಮಹಿಳೆಗೆ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಮನೆ ನೀಡಲಾಗಿತ್ತು. ಆದರೆ ಅಲ್ಲಿಗೆ ತೆರಳುವ ಮುನ್ನವೇ ಆ ವಸತಿ ಸಮುತ್ಛಯದ ನಿವಾಸಿಗಳು ಮುಸ್ಲಿಂ ಮಹಿಳೆ ಆಗಮನಕ್ಕೆ ವಿರೋಧಿಸಿದ್ದು, ಮುಸ್ಲಿಂ ಧರ್ಮದ ಮಹಿಳೆಯೊಬ್ಬರು ನಮ್ಮ ನಡುವೆ ವಾಸಿಸುವುದು ಇಷ್ಟವಿಲ್ಲ. ಅವರಿಗೆ ಬೇರೆ ಸ್ಥಳದಲ್ಲಿ ಮನೆ ನೀಡಿ ಎಂದು ವಸತಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮನೆ ದೊರಕಿದಾಗ ಖುಷಿಯಾಗಿತ್ತು ಆದರೆ, ವಿರೋಧ ವ್ಯಕ್ತವಾದಾಗಿನಿಂದ ಬೇಸರಗೊಂಡಿ ದ್ದೇನೆ ಎಂದು ಮುಸ್ಲಿಂ ಮಹಿಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.