ಸದ್ಯ ಮುಂಗಾರು ದುರ್ಬಲ: ಮಾಸಾಂತ್ಯಕ್ಕೆ ಚೇತರಿಕೆ ಸಾಧ್ಯತೆ

Team Udayavani, Jun 18, 2024, 1:28 AM IST

rain

ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ದುರ್ಬ ಲ ವಾಗಿದೆ. ಮಾಸಾಂತ್ಯಕ್ಕೆ ಮುಂಗಾರು ಮಾರು ತಗಳು ಮತ್ತೆ ಬಿರುಸಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ. ಉತ್ತರ ಭಾಗದಲ್ಲಿ ಮುಂಗಾರು ಜೂ.11ರ ಬಳಿಕ ಹೆಚ್ಚೇನು ಪ್ರಭಾವ ಬೀರಿಲ್ಲ. ಮುಂಗಾರು ಉತ್ತರಕ್ಕೆ ನವಸಾರಿ, ಜಲ್ಗಾಂವ್‌, ಅಮರಾವತಿ, ಚಂದ್ರಾಪುರ, ಬಿಜಾಪುರ, ಸುಕಾ¾, ಮಾಲ್ಕಂಗಿರಿ, ವಿಜಯ ನಗರಂ, ಹಾಗೂ ಇಸ್ಲಾಂಪುರ ಮೂಲಕ ಮುಂದುವರಿ ಯು ತ್ತದೆ. ದೇಶದಲ್ಲಿ ಜೂ.01ರಿಂದ ಶೇ.20ರಷ್ಟು ಮಳೆ ಕೊರತೆ ಉಂಟಾಗಿದ್ದು, ವಾಯುವ್ಯ ಭಾರತದಲ್ಲಿ ಶೇ.68ರಷ್ಟು, ಮಧ್ಯಭಾರತದಲ್ಲಿ ಶೇ.29ರಷ್ಟು, ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಶೇ.20ರಷ್ಟು ಮತ್ತು ದಕ್ಷಿಣದಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಟಾಪ್ ನ್ಯೂಸ್

john-cena

John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ

Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್‌ ಜಾಲತಾಣಗಳಲ್ಲಿ ವೈರಲ್‌!

Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್‌ ಜಾಲತಾಣಗಳಲ್ಲಿ ವೈರಲ್‌!

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Odish-Neji

Udupi: ಕರಾವಳಿಯ ನೇಜಿಗೆ ಒಡಿಶಾ ಕಾರ್ಮಿಕರ ಬಲ

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

Zeeka-Virus

Suspect Zika Virus: ಶಿವಮೊಗ್ಗದಲ್ಲಿ ವೃದ್ಧ ಸಾವು

India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್‌ ಬಳಗ

India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್‌ ಬಳಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Thane: ಬೆಕ್ಕು ಕೊಂದ ಆರೋಪ… ಅಪರಿಚಿತ ಮಹಿಳೆ ವಿರುದ್ಧ ಕೇಸು

Thane: ಬೆಕ್ಕು ಕೊಂದ ಆರೋಪ… ಅಪರಿಚಿತ ಮಹಿಳೆ ವಿರುದ್ಧ ಕೇಸು

Zorwar

Indian Army: ಪರ್ವತ ಯುದ್ಧಕ್ಕೆ ದೇಸಿ ಟ್ಯಾಂಕರ್‌ ಸಜ್ಜು

Gajinder Singh: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Plane Hijack: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Supreme Court: ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆ… ಇಂದು ಸುಪ್ರೀಂ ವಿಚಾರಣೆ

Supreme Court: ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆ… ಇಂದು ಸುಪ್ರೀಂ ವಿಚಾರಣೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

john-cena

John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ

Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್‌ ಜಾಲತಾಣಗಳಲ್ಲಿ ವೈರಲ್‌!

Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್‌ ಜಾಲತಾಣಗಳಲ್ಲಿ ವೈರಲ್‌!

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Brain Eating Amoeba: ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Odish-Neji

Udupi: ಕರಾವಳಿಯ ನೇಜಿಗೆ ಒಡಿಶಾ ಕಾರ್ಮಿಕರ ಬಲ

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.