S3 : EP – 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava
UV Podcast, Jun 21, 2024, 5:55 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
S3 : EP – 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava …..ಶ್ರೀ ಕೃಷ್ಣ ತನ್ನ ಮೃದು ವಚನಗಳಿಂದಲೇ ದೃತರಾಷ್ಟ್ರ ಪುತ್ರನ ಕೃತಿಮಾಗಳೆಲ್ಲವನ್ನೂ ಸಭೆಯ ಎದುರು ತೆರೆದಿಟ್ಟರೂ ನೆರೆದವರಲ್ಲಿ ಒಬ್ಬರೂ ಅವನನ್ನು ಸಮರ್ಥಿಸಲಿಲ್ಲ, ಆದರೆ ಜಮದಗ್ನಿ ಋಷಿಗಳ ಪುತ್ರ ಪರಶುರಾಮರು ಎದ್ದು ನಿಂತರು.. ಅವರು ಹೀಗಂದ್ರು, ಮಹಾರಾಜ ನಾನೀಗ ಉದಾಹರಣೆಯೊಂದಿಗೆ ಹೇಳುವ ಸತ್ಯವಾದ ಮಾತನ್ನು ಕೇಳು.. ಅನಂತರ ಈ ಮಾತಿನ ಹಿಂದಿರುವ ಸತ್ಯ ಪಾಲನೆ ಮಾಡಬೇಕೋ ಬೇಡವೋ ಅದು ನಿನಗೆ ಬಿಟ್ಟದ್ದು ನೀನು ನಿರ್ಧರಿಸು ಅಂದ..
ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ