UP ಸರಕಾರಿ ನೇಮಕ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ!
Team Udayavani, Jun 25, 2024, 1:36 AM IST
ಲಕ್ನೋ: ನೀಟ್ ಪರೀಕ್ಷೆ ಅಕ್ರಮ ವಿವಾದದ ನಡುವೆ ಉತ್ತರ ಪ್ರದೇಶ ದಲ್ಲಿ ಮತ್ತೂಂದು ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರುವುದು ಬೆಳಕಿಗೆ ಬಂದಿದೆ. ಫೆ.11 ರಂದು ಸರಕಾರಿ ಹುದ್ದೆ ಗಳಿಗಾಗಿ ನಡೆ ಸಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಆರೋಪಗಳನ್ನು ಸರಕಾರ ತಿರಸ್ಕರಿಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಯಾಗಿಲ್ಲ. ಪರೀಕ್ಷಾ ಕೇಂದ್ರದ ಮೇಲ್ವಿ ಚಾರಕರು ನಿರ್ಲಕ್ಷ್ಯ ದಿಂದ, ಪರೀಕ್ಷಾ ಕೇಂದ್ರ ದಲ್ಲಿ ಪ್ರಶ್ನೆಪತ್ರಿಕೆ ಗಳ ಬಂಡಲ್ ಬಿಚ್ಚುವ ಬದಲು ಕಂಟ್ರೋಲ್ ರೂಂ ನಲ್ಲೇ ಬಿಚ್ಚಿದ್ದಾರೆ ಎಂದು ಗಾಝಿಪುರ ಜಿಲ್ಲಾ ಮ್ಯಾಜಿಸ್ಟೇಟ್ ಆರ್ಯಕ ಅಖೌರಿ ಹೇಳಿದ್ದರು.
ಆದರೆ 4 ತಿಂಗಳ ತನಿಖೆಯ ಬಳಿಕ ಅವರ ಹೇಳಿಕೆ ಸುಳ್ಳಾಗಿದ್ದು, 950 ಕಿ.ಮೀ ದೂರದಲ್ಲಿರುವ ಭೋಪಾಲ್‌ನ ಮುದ್ರಣಾಲಯದಲ್ಲಿ ಅಕ್ರಮವನ್ನು ಯೋಜಿಸಿ ಇಲ್ಲಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಸಾಬೀತಾ ಗಿದೆ. ತನಿಖೆಯ ಬಳಿಕ 4 ಮಂದಿ ಎಂಜಿ ನಿಯರ್ ಸೇರಿ 5 ಮಂದಿ ಯನ್ನು ಬಂಧಿಸ ಲಾಗಿದೆ. ಇದೀಗ ಪರೀಕ್ಷೆ ಯನ್ನು ರದ್ದು ಮಾಡಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆಯನ್ನು ಬರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.