![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 26, 2024, 10:56 PM IST
ಬ್ರಿಗ್ಟನ್ (ಇಂಗ್ಲೆಂಡ್): ಇಂಗ್ಲೆಂಡ್ ಸೀಮರ್ ಓಲೀ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವೊಂದರಲ್ಲಿ ಓವರಿಗೆ 43 ರನ್ ನೀಡಿ ಪ್ರಥಮ ದರ್ಜೆ ಕ್ರಿಕೆಟಿನ 2ನೇ ದುಬಾರಿ ಬೌಲರ್ ಎನಿಸಿದ್ದಾರೆ.
ಸಸೆಕ್ಸ್ ಪರ ಆಡುತ್ತಿರುವ ರಾಬಿನ್ಸನ್, ಲೀಸ್ಟೆರ್‌ಶೈರ್ ಕೌಂಟಿ ಎದುರಿನ ಡಿವಿಷನ್-2 ಪಂದ್ಯದ ವೇಳೆ ಈ ದುಬಾರಿ ಓವರ್ ಎಸೆದರು. ಇದರಲ್ಲಿ 3 ನೋಬಾಲ್ ಸೇರಿತ್ತು. ಬ್ಯಾಟರ್ ಲೂಯಿಸ್ ಕಿಂಬರ್ ಮೂರೂ ನೋಬಾಲ್‌ಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ್ದರಿಂದ ಒಟ್ಟು 43 ರನ್ ಹರಿದು ಬಂತು.
ಪ್ರಥಮ ದರ್ಜೆ ಕ್ರಿಕೆಟಿನ ದುಬಾರಿ ಓವರ್ ಎಸೆದವರು ನ್ಯೂಜಿಲ್ಯಾಂಡ್‌ನ ಮಾಜಿ ಬೌಲರ್ ಬರ್ಟ್ ವಾನ್ಸ್. 1989-1990ರ ವೆಲ್ಲಿಂಗ್ಟನ್-ಕ್ಯಾಂಟರ್‌ಬರಿ ನಡುವಿನ “ಶೆಲ್ ಟ್ರೋಫಿ’ ಪಂದ್ಯದ ವೇಳೆ ಇವರ ಓವರ್ ಒಂದರಲ್ಲಿ 77 ರನ್ ಸೋರಿ ಹೋಗಿತ್ತು. ಇದರಲ್ಲಿ 17 ನೋಬಾಲ್‌ಗಳಿದ್ದವು!
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.