ShriNagar; 2 ತಿಂಗಳಲ್ಲೇ 2 ಯೋಧರ ಕಳೆದುಕೊಂಡ ಕುಟುಂಬ!
Team Udayavani, Jul 10, 2024, 5:21 AM IST
ಶ್ರೀನಗರ: ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದ ಮಗನನ್ನು 2 ತಿಂಗಳ ಹಿಂದಷ್ಟೇ ಕಳೆದುಕೊಂಡ ಕುಟುಂಬಕ್ಕೆ ಸೋಮವಾರ ಕಥುವಾ ದಲ್ಲಿ ನಡೆದ ಉಗ್ರ ದಾಳಿ ಮೂಲಕ ಮತ್ತೂಂದು ಬರಸಿಡಿಲು ಬಡಿದಿದೆ. ಅದೇ ಕುಟುಂಬದ ಮತ್ತೂಂದು ಕುಡಿ ರೈಫಲ್ಮಾನ್ ಆದರ್ಶ್ ನೇಗಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಕಥುವಾ ದಾಳಿಯಲ್ಲಿ ಉತ್ತರಾ ಖಂಡದ ಗರ್ವಾಲ್ ರೈಫಲ್ಸ್ ರೆಜಿ ಮೆಂಟ್ನ 5 ಯೋಧರು ಹುತಾತ್ಮರಾಗಿ ದ್ದರು. ಈ ಪೈಕಿ ಆದರ್ಶ್ ನೇಗಿ ಕೂಡ ಒಬ್ಬರು. ಕೇವಲ 26 ವರ್ಷದ ಆದರ್ಶ್ ಬಿಎಸ್ಸಿ ವಿದ್ಯಾಭ್ಯಾಸವನ್ನೂ ಅರ್ಧಕ್ಕೇ ನಿಲ್ಲಿಸಿ 2018ರಲ್ಲಿ ಸೇನೆ ಸೇರ್ಪಡೆ ಗೊಂಡಿದ್ದರು. ಈಗ ಸೇನೆ ಸೇರಿದ 5 ವರ್ಷದಲ್ಲಿ ಹುತಾತ್ಮ ರಾಗಿದ್ದಾರೆ. ಆದರ್ಶ್ ಅವರ ಸೋದರ ಸಂಬಂಧಿ ಮೇಜರ್ ಪ್ರಣಯ್ ನೇಗಿ ಕೂಡ ಎ.30ರಂದು ಹುತಾತ್ಮ ರಾಗಿದ್ದರು. ತಿಂಗಳ ಅಂತರದಲ್ಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡ ಈ ಕುಟುಂಬ ಇದೀಗ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.
ಕಥುವಾದಲ್ಲಿ ಹೇಡಿ ಕೃತ್ಯ ಎಸಗಿದ ಉಗ್ರರಿಗೆ ತಕ್ಕ ತಿರುಗೇಟು ನೀಡಲಾಗುತ್ತದೆ. ನಮ್ಮ ಯೋಧರ ತ್ಯಾಗ, ಬಲಿ ದಾನಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ. ಈ ದಾಳಿ ಹಿಂದಿನ ದುಷ್ಟ ಶಕ್ತಿಗಳನ್ನು ಭಾರತ ಸೋಲಿಸಲಿದೆ.
ರಾಜನಾಥ ಸಿಂಗ್, ರಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.