New Chapter: ಬದುಕಿನ ಹೊಸ ಅಧ್ಯಾಯ ಪುಟಗಳ ತೆರೆಯಲಿ


Team Udayavani, Jul 10, 2024, 4:45 PM IST

13-uv-fusion

ಕಷ್ಟಗಳು ಮನುಷ್ಯನಿಗೆ ಬಾರದೆ ಕಲ್ಲಿಗೆ ಬಂದಿತೇ? ಜೀವನ ಎಷ್ಟು ವಿಚಿತ್ರ ಎಂದರೆ ಅದನ್ನು ಹೇಗೆ ಮುಂದುವರಿಸುವುದು ಎಂದು ಯೋಚನೆ ಮಾಡುವಾಗ ಅದಕ್ಕೆ ದಾರಿ ಕೂಡ ಭಗವಂತನೆ ಸೃಷ್ಟಿಸುತ್ತಾನೆ. ಕಷ್ಟ ಮನುಷ್ಯನಾದವನಿಗೆ ಯಾರಿಗಿಲ್ಲ ಹೇಳಿ, ಉತ್ತಮ ಬದುಕು ರೂಪಿಸಿಕೊಳ್ಳುವಾಗ ಸುಖ-ದುಃಖ ಎರಡನ್ನು ಸಮವಾಗಿ ಎದುರಿಸಲೇಬೇಕು. ಈ ಎಲ್ಲ ಭಾವನೆಗಳನ್ನು ಎದುರಿಸಿ ಮುನ್ನೆಡೆದಾಗಲೇ ಬದುಕಿಗೊಂದು ಸ್ಪಷ್ಟ ಉತ್ತರ ಸಿಗುವುದು.

ಕಷ್ಟ ಎಂದು ನಾಲ್ಕು ಗೋಡೆಯೊಳಗೆ ಬಂಧಿಯಾಗಿ ಗೋಡೆ ನೋಡುತ್ತಾ ಕಣ್ಣೀರು ಸುರಿಸುವುದು, ನಮ್ಮವರೆನ್ನುವವರ ಜತೆ ದುಃಖವನ್ನು ತೋರಿಕೊಳ್ಳುವುದಷ್ಟೇ ಅಲ್ಲ ಬದುಕು, ಅದರಾಚೆಗೂ ಇದೆ. ಬದುಕು ಎನ್ನುವುದು ಬಹಳ ಪುಟಗಳಿರುವ ಪುಸ್ತಕ, ಒಂದು ಅಧ್ಯಾಯ ಮುಗಿಯುವಷ್ಟರಲ್ಲಿ ಇನ್ನೊಂದು ಅಧ್ಯಾಯ ಆರಂಭವಾಗಿರುತ್ತದೆ. ಮನುಷ್ಯನಾದವನು ಅದನ್ನು ಎದುರಿಸಿ ಹೋಗಬೇಕೆ ಹೊರತು ಕೈಲಾಗದು ಎಂದು ಸುಮ್ಮನೆ ಕುಳಿತರೆ ಏನು ಫ‌ಲ.

ಕಷ್ಟ ಎಂಬ ಎರಡಕ್ಷರಕ್ಕೆ ಎಷ್ಟು ಅರ್ಥವಿದೆ ಎಂದರೆ ಅದು ತನ್ನಷ್ಟಕ್ಕೆ ಬದುಕಿಗೆ ಬಂದರೆ ಬೇಗ ವಾಸಿಯಾಗಬಹುದು ಆದರೆ ತನ್ನ ಅತಿಯಾದ ಆಸೆಯಿಂದ ಸೃಷ್ಟಿಸಿದರೆ ಬೆಂಕಿ ಕಿಡಿಯನ್ನು ಸೆರಗಲ್ಲಿ ಕಟ್ಟಿದಂತೆ. ಅದು ಹೇಗೆ ಎಂದು ಯೋಚಿಸುತ್ತಿರಾ ಮನುಷ್ಯನ ಅತಿ ಆಸೆಯಿಂದ ಎಷ್ಟೋ ಕುಟುಂಬಗಳು ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ. ದುರಾಸೆಗೆಂದು ಮಾಡಿದ ಸಾಲ ಜೀವ ಕಳೆದುಕೊಳ್ಳುವಷ್ಟು ಮುಂದುವರಿಯಬಹುದು. ಇಷ್ಟ ಪಟ್ಟ ಜೀವನ ಕಷ್ಟವಾಗಬಹುದು, ಪ್ರೀತಿಸುವ ಜೀವಗಳು ಹಿಂಸೆ ಅನಿಸಬಹುದು.ತಿಳಿದವರು ಹೇಳಿದ ಮಾತೊಂದಿದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಅತಿಯಾಸೆ, ಅತಿಯಾದ ಮೋಹ ಒಳಿತಿಗಲ್ಲ. ಸಾಧಿಸುವ ಛಲ ನಿಮ್ಮಲ್ಲಿದ್ದರೆ ಮಾತ್ರ ಪ್ರತಿಫ‌ಲ ಉತ್ತಮವಾಗಿರುತ್ತದೆ. ಅತಿಯಾದ ನಂಬಿಕೆಯೂ ಮುಳ್ಳಾಗಬಹುದು. ನೆಮ್ಮದಿ ಇದ್ದರೆ ಮಾತ್ರ ಬದುಕಲು ಸಾಧ್ಯ . ಅತಿಯಾದರೆ ಅಮೃತವು ವಿಷ ಎನ್ನುವ ಮಾತು ಮಾನವನಿಗೆ ಸರಿಯಾಗಿ ಹೊಂದುತ್ತದೆ ಜೀವನದಲ್ಲಿ ಸಂಪಾದನೆ, ಮನೆ, ಆರೋಗ್ಯ, ಪ್ರೀತಿ, ಹೀಗೆ ಎಲ್ಲವೂ ಮುಖ್ಯ ಆದರೇ ನೆಮ್ಮದಿ ಅನ್ನುವ ಮೂರು ಅಕ್ಷರ ಕಳೆದು ಕೊಂಡರೆ ಎಷ್ಟು ಆಸ್ತಿ ಇದ್ದರು ಜೀವಂತ  ಶವದಂತೆ. ಎಲ್ಲ  ದೇವರ ಆಟ ಕಷ್ಟ ಕೊಟ್ಟರೆ ತಾಳ್ಮೆಯಿಂದ ಎದುರಿಸಿ, ಇನ್ನೊಬ್ಬರಿಗೆ ಒಳಿತು ಬಯಸಿ ಕಳೆದುಕೊಂಡ ಎಲ್ಲ  ಸಂತೋಷ ನಿಮ್ಮ ಪಾಲಾಗುವುದು.

ಕಾವ್ಯ ಪ್ರಜೇಶ್‌ ಗಟ್ಟಿ

ಪೆರುವಾಡು ಕುಂಬಳೆ

ಟಾಪ್ ನ್ಯೂಸ್

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.