Kejriwal ತೂಕ: ಆಪ್, ತಿಹಾರ್ ಜೈಲಾಡಳಿತ ನಡುವೆ ಜಟಾಪಟಿ
Team Udayavani, Jul 16, 2024, 12:50 AM IST
ಹೊಸದಿಲ್ಲಿ: ಜೈಲಲ್ಲಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೂಕದಲ್ಲಿ 2 ಕೆ.ಜಿ ಇಳಿಕೆಯಾಗಿದೆ. ಆದರೆ ಈ ಬಗ್ಗೆ ಆಪ್ ತಪ್ಪು ಮಾಹಿತಿ ನೀಡುತ್ತಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಹೇಳಿದ್ದಾರೆ. ಆಪ್ ನಾಯಕ ಸಂಜಯ್ ಸಿಂಗ್, ಕೇಜ್ರಿವಾಲ್ ತೂಕದಲ್ಲಿ 8.5ಕೆ.ಜಿ. ಇಳಿಕೆಯಾಗಿದೆ. ಅವರ ರಕ್ತ ದಲ್ಲೂ ಸಕ್ಕರೆ ಅಂಶ ಕಡಿಮೆಯಾಗುತ್ತಿದ್ದು, ಗಂಭೀರ ಕಾಯಿಲಿಗೆ ತುತ್ತಾಗುವ ಭೀತಿ ಇದೆ. ಕೇಂದ್ರವೇ ಇದಕ್ಕೆ ಪಿತೂರಿ ರೂಪಿಸಿದೆ ಎಂದು ಆರೋಪಿಸಿದ ಬೆನ್ನಲ್ಲೇ ಆಡಳಿತ ಈ ಸ್ಪಷ್ಟನೆ ನೀಡಿದೆ. ಮೊದಲ ಬಾರಿ ಜೈಲಿಗೆ ಬಂದಾಗ ಎ.1ರಂದು ಅವರ ತೂಕ 65ಕೆ.ಜಿ. ಆಗಿತ್ತು, ಎ.29ರ ವೇಳೆಗೆ 66 ಕೆ.ಜಿ. ಆಗಿದ್ದರು. 2ನೇ ಬಾರಿ ಜೈಲಿಗೆ ಬಂದಾಗ ಜೂ.2ರಂದು 63.5ಕೆ.ಜಿ. ತೂಕವಿದ್ದ ಅವರು ಜು.14ರ ವೇಳೆಗೆ 61.5ಕೆ.ಜಿ. ಆಗಿದ್ದಾರೆ. 2 ಕೆ.ಜಿ. ಮಾತ್ರ ತೂಕ ಇಳಿಕೆಯಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.