Mumbai;1.52 ಲಕ್ಷ ಚದರ ಅಡಿ ಜಾಗಕ್ಕೆ 3.87 ಕೋಟಿ ಬಾಡಿಗೆೆ
Team Udayavani, Jul 16, 2024, 6:20 AM IST
ಮುಂಬಯಿ: ನಿಲ್ಸನ್ ಮೀಡಿಯಾ ಹಾಗೂ ಅದರ ಅಂಗಸಂಸ್ಥೆ ವಾಟ್ಸ್ ಆನ್ ಇಂಡಿಯಾ ಮೀಡಿಯಾ ಪ್ರೈ.ಲಿ. ಸೇರಿ ಮುಂಬಯಿಯಲ್ಲಿ 1.52 ಲಕ್ಷ ಚದರ ಅಡಿಯ ಜಾಗವನ್ನು 10 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದಿವೆ.
ಇದಕ್ಕೆ 2 ಸಂಸ್ಥೆಗಳು ಪ್ರತೀ ತಿಂಗಳು 3.87 ಕೋಟಿ ರೂ. ಬಾಡಿಗೆ ಪಾವತಿಸಲಿವೆ. ಗೋರೆಗಾಂವ್ನ ಪೂರ್ವದಲ್ಲಿರುವ ಒಬೆರಾಯ್ ಗಾರ್ಡನ್ಸ್ನ ಇಂಟರ್ನ್ಯಾಶನಲ್ ಬಿಸಿನೆಸ್ ಪಾರ್ಕ್ನಲ್ಲಿರುವ ಕಾಮರ್ಜ್-3 ಕ್ಯಾಂಪಸ್ನಲ್ಲಿ ಈ ಸಂಸ್ಥೆಗಳು ಆಫೀಸ್ ಸ್ಪೇಸ್ ಭೋಗ್ಯಕ್ಕೆ ಪಡೆದಿವೆ. 39,852 ಚ.ಅ.ವ್ಯಾಪ್ತಿಯ ಟೆರಸ್ ಅನ್ನೂ ಒಳಗೊಂಡಿರುವ ಜಾಗವನ್ನು ಪ್ರತೀ ತಿಂಗಳು 1.004ಕೋಟಿ ರೂ.ಬಾಡಿಗೆಗೆ ವಾಟ್ಸ್ ಆನ್ ಇಂಡಿಯಾ ಪಡೆದಿದೆ. ನಿಲ್ಸನ್ ಸಂಕೀರ್ಣದ 36, 37 ಮತ್ತು 38ನೇ ಅಂತಸ್ತುಗಳನ್ನು ಪ್ರತೀ ತಿಂಗಳು 2.87 ಕೋಟಿ ರೂ.ಗಳಿಗೆ ಬಾಡಿಗೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.