CSK: ಸಿಡ್ನಿಯಲ್ಲಿ ಸಿಎಸ್ಕೆ ಕ್ರಿಕೆಟ್ ಅಕಾಡೆಮಿ
Team Udayavani, Jul 16, 2024, 11:23 PM IST
ಸಿಡ್ನಿ: ಐಪಿಎಲ್ನ ಪ್ರಮುಖ ಫ್ರಾಂಚೈಸಿ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಆಸ್ಟ್ರೇಲಿಯದ ಸಿಡ್ನಿಯಲ್ಲಿ ಶೀಘ್ರದಲ್ಲೇ ನೂತನ ಕ್ರಿಕೆಟ್ ಅಕಾಡೆಮಿ ತೆರೆಯಲಿದೆ.
ಸಿಡ್ನಿಯ ಸಿಲ್ವರ್ವಾಟರ್ ರೋಡ್ನ, ಸಿಡ್ನಿ ಒಲಿಂಪಿಕ್ ಪಾರ್ಕ್ನಲ್ಲಿ ಇದು ತಲೆಯೆತ್ತಿದ್ದು, ಸೆಪ್ಟಂಬರ್ನಲ್ಲಿ ಚಟುವಟಿಕೆಯನ್ನು ಆರಂಭಿಸಲಿದೆ. ಹೊರಾಂಗಣ ಮತ್ತು ಒಳಾಂಗಣ ತರಬೇತಿ ವ್ಯವಸ್ಥೆಯನ್ನು ಹೊಂದಿರುವ ಇಲ್ಲಿ ಬಾಲಕ, ಬಾಲಕಿಯರಿಗೆ ವರ್ಷದ ಎಲ್ಲ ದಿನವೂ ವಿಶೇಷ ಕೋಚಿಂಗ್ ನೀಡಲಾಗುವುದು.
ಇದು ಸಿಎಸ್ಕೆಯ 3ನೇ ಕ್ರಿಕೆಟ್ ಅಕಾಡೆಮಿ. ಯುಎಸ್ಎ (ಡಲ್ಲಾಸ್) ಮತ್ತು ಯುಕೆಯಲ್ಲಿ (ರೀಡಿಂಗ್) ಉಳಿದೆರಡು ಅಕಾಡೆಮಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.