SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

Team Udayavani, Jul 17, 2024, 12:51 PM IST

SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

ಬೆಂಗಳೂರು:  ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್‌ ಅವಾರ್ಡ್ಸ್(SIIMA 2024) ನಾಮನೇಷನ್‌ ಲಿಸ್ಟ್‌ ಹೊರಬಿದ್ದಿದೆ. ದಕ್ಷಿಣ ಸಿನಿಮಾಗಳಿಗೆ ಕೊಡಮಾಡುವ ಸೈಮಾ ಅವಾರ್ಡ್ಸ್‌ ನ್ನು ಈ ಬಾರಿಯೂ ಅದ್ಧೂರಿಯಾಗಿ ಆಯೋಜಿಸಲು ಆಯೋಜಕರು ತೀರ್ಮಾನಿಸಿದ್ದಾರೆ.

2023ರಲ್ಲಿ ಬಂದ ಸೌತ್‌ ಸಿನಿಮಾಗಳ ನಾಮಿನೇಷನ್‌ ಪಟ್ಟಿ ಹೊರಬಿದ್ದಿದೆ. ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಏನು ಕಮಾಲ್‌ ಮಾಡದಿದ್ದರೂ, ಸೈಮಾದ ಹಲವು ವಿಭಾಗಗಳಲ್ಲಿ ನಾಮಿನೇಷನ್‌ ಲಿಸ್ಟ್‌ ನಲ್ಲಿ ಕಾಣಿಸಿಕೊಂಡಿದೆ.

ದರ್ಶನ್‌( Darshan) ಅವರ ʼಕಾಟೇರʼ(Kaatera) ಹಾಗೂ ರಕ್ಷಿತ್‌ ಶೆಟ್ಟಿ(Rakshit Shetty) ಅವರ ‘(Sapta Sagaradaache Ello – Side A) ’ಸಿನಿಮಾ ಹಲವು ವಿಭಾಗಗಳಿಗೆ ನಾಮಿನೇಟ್‌ ಆಗಿದೆ.

‘ಕಾಟೇರ’ ಸಿನಿಮಾ ಸು 8 ವಿಭಾಗಗಳಲ್ಲಿ,’ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಕನ್ನಡ ನಾಮಿನೇಷನ್:‌

ಅತ್ಯುತ್ತಮ ನಟ:

ಶಿವರಾಜ್‌ ಕುಮಾರ್‌  – ಘೋಸ್ಟ್‌

ದರ್ಶನ್‌ – ಕಾಟೇರ

ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2

ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ರಾಜ್‌ ಬಿ ಶೆಟ್ಟಿ – ಟೋಬಿ

ಡಾಲಿ ಧನಂಜಯ – ಹೊಯ್ಸಳ

ಅತ್ಯುತ್ತಮ ಸಿನಿಮಾ:

ಆಚಾರ್ ಆ್ಯಂಡ್ ಕೋ

ಕಾಟೇರ

ಕೌಸಲ್ಯ ಸುಪ್ರಜಾ ರಾಮ

ಕ್ರಾಂತಿ

ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ

ಅತ್ಯುತ್ತಮ ನಿರ್ದೇಶಕ :

ಆಕಾಶ್‌ ಶ್ರೀವತ್ಸ – ಶಿವಾಜಿ ಸುರತ್ಕಲ್‌ -2

ಹೇಮಂತ್ ರಾವ್‌ –  ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ಶಶಾಂಕ್‌ – ಕೌಸಲ್ಯ ಸುಪ್ರಜಾ ರಾಮ

ತರುಣ್‌ ಸುಧೀರ್‌ – ಕಾಟೇರ

ವಿ ಹರಿಕೃಷ್ಣ – ಕ್ರಾಂತಿ

ತಮಿಳು ನಾಮಿನೇಷನ್:‌ ಇನ್ನು ಕಾಲಿವುಡ್‌ ನಲ್ಲೂ(Kollywood) ಸೈಮಾಗಾಗಿ ಹಲವು ಸಿನಿಮಾಗಳು ಪೈಪೋಟಿಯಲ್ಲಿವೆ. ಪ್ರಮುಖವಾಗಿ ರಜಿನಿಕಾಂತ್‌ (Rajinikanth) ಅವರ ಬ್ಲಾಕ್‌ ಬಸ್ಟರ್‌ ʼಜೈಲರ್‌ʼ (Jailer) ಸಿನಿಮಾ ಬರೋಬ್ಬರಿ 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರ “ಮಾಮಣ್ಣನ್” 9 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ: 

ರಜನಿಕಾಂತ್‌ – ಜೈಲರ್‌

ಶಿವಕಾರ್ತಿಕೇಯನ್ -ಮಾವೀರನ್

ಸಿದ್ಧಾರ್ಥ್‌ – ಚಿತ್ತಾ

ಉದಯನಿಧಿ ಸ್ಟಾಲಿನ್‌  – ಮಾಮಣ್ಣನ್‌

ಚಿಯಾನ್‌ ವಿಕ್ರಮ್‌ –  ಪೊನ್ನಿಯಿನ್ ಸೆಲ್ವನ್2

ದಳಪತಿ ವಿಜಯ್‌ – ಲಿಯೋ

ತೆಲುಗು ನಾಮಿನೇಷನ್:‌ ಟಾಲಿವುಡ್‌ ನಲ್ಲಿ ಕಳೆದ ವರ್ಷ ಬಂದ ನಾನಿ (Actor Nani) ಅವರ ʼದಸಾರʼ ಹಾಗೂ ʼಹೇ ನನ್ನಾʼ ಸಿನಿಮಾಗಳು ಹೆಚ್ಚಿನ ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ʼದಸಾರʼ 11 ವಿಭಾಗದಲ್ಲಿ, ʼಹೇ ನನ್ನಾ 10 ವಿಭಾಗದಲ್ಲಿ ನಾಮಿನೇಟಾಗಿದೆ.

ಅತ್ಯುತ್ತಮ ನಟ: 

ಚಿರಂಜೀವಿ –  ವಾಲ್ಟೇರ್ ವೀರಯ್ಯ

ಧನುಷ್‌ – ʼಸರ್‌ʼ

ಬಾಲಕೃಷ್ಣ – ಭಗವಂತ್ ಕೇಸರಿ ‌

ನಾನಿ – ದಸಾರ

ಸಾಯಿ ಧರಮ್‌ ತೇಜ್‌ – ವಿರೋಪಾಕ್ಷ

ಮಾಲಿವುಡ್‌ ನಾಮಿನೇಷನ್:‌ ಕಳೆದ ವರ್ಷ ಮಾಲಿವುಡ್‌ ನಲ್ಲಿ ಭಾರೀ ಸದ್ದು ಮಾಡಿದ್ದ  ʼ2018ʼ8 ವಿಭಾಗದಲ್ಲಿ ನಾಮಿನೇಟ್‌ ಆಗಿದ್ದು,  ಮಮ್ಮುಟ್ಟಿ(Mammootty) ಮತ್ತು ಜ್ಯೋತಿಕಾ (Jyothika) ಅಭಿನಯದ ‘ಕಥಲ್ – ದಿ ಕೋರ್’ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ : 

ಬಾಸಿಲ್‌ ಜೋಸೆಫ್‌  – ʼಫಾಲಿಮಿʼ , ʼಕಾಡಿನ ಕಡೋರಮೀಅಂಡಕದಹಂʼ

ಜೋಜು ಜಾರ್ಜ್ –  ಇರಟ್ಟ

ಮೋಹನ್ ಲಾಲ್ – ನೆರೂ

ಮಮ್ಮುಟ್ಟಿ – ನನ್ಪಕಲ್ ನೆರತುಮಯಕ್ಕಂ

ಸುರೇಶ್‌ ಗೋಪಿ – ಗರುಡನ್‌

ಟೊವಿನೋ ಥಾಮಸ್ – 2018

ಕಾರ್ಯಕ್ರಮ ಎಲ್ಲಿ ಯಾವಾಗ?: ಈ ಬಾರಿ ʼಸೈಮಾʼ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸೇರಿದಂತೆ ಕಾಲಿವುಡ್‌, ಟಾಲಿವುಡ್‌ ಹಾಗೂ ಮಾಲಿವುಡ್‌ ನ ಬಹುತೇಕ  ಇದರಲ್ಲಿ ಭಾಗಿ ಆಗಲಿದ್ದಾರೆ.

ಟಾಪ್ ನ್ಯೂಸ್

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Kolila

Uppinangady: ಮುಂದಿನ ಸೆಪ್ಟಂಬರ್‌ನಲ್ಲಿ ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭ

Perduru-Highway

Highway Work: ಪೆರ್ಡೂರಿನಲ್ಲಿ ಪರ್ಯಾಯ ಸಾಧ್ಯತೆ ಪರಿಶೀಲಿಸಲು ಹೈಕೋರ್ಟ್‌ ಸಲಹೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ಹಿಟ್‌ ಲವ್‌ ಸ್ಟೋರಿ ʼ96ʼ ಸೀಕ್ವೆಲ್‌ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?

Kollywood: ಹಿಟ್‌ ಲವ್‌ ಸ್ಟೋರಿ ʼ96ʼ ಸೀಕ್ವೆಲ್‌ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?

7

Dosa King: ಜೊತೆಯಾಗಲಿದ್ದಾರೆ ಹೇಮಂತ್‌ – ಜ್ಞಾನವೇಲ್; ತೆರೆಗೆ ಬರಲಿದೆ ʼಸರವಣ ಭವನ್ ಕೇಸ್‌ʼ

Salaar 2: ಪ್ರಭಾಸ್ – ಪ್ರಶಾಂತ್‌ ʼಸಲಾರ್-2‌ʼನಲ್ಲಿ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್?‌

Salaar 2: ಪ್ರಭಾಸ್ – ಪ್ರಶಾಂತ್‌ ʼಸಲಾರ್-2‌ʼನಲ್ಲಿ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್?‌

OTT release: ಕೀರ್ತಿ ಸುರೇಶ್‌ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್‌ ಲಾಕ್

OTT release: ಕೀರ್ತಿ ಸುರೇಶ್‌ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್‌ ಲಾಕ್

Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್:‌ ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?

Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್:‌ ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.