Tennis; ರೋಹನ್ ಬೋಪಣ್ಣ-ಶ್ರೀರಾಮ್ ಬಾಲಾಜಿ : ಒಲಿಂಪಿಕ್ಸ್ ಜೋಡಿಯ ಸೋಲಿನ ಆರಂಭ
Team Udayavani, Jul 19, 2024, 11:35 PM IST
ಹ್ಯಾಂಬರ್ಗ್: ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಡಬಲ್ಸ್ ನಲ್ಲಿ ಒಟ್ಟಿಗೆ ಆಡಲಿರುವ ರೋಹನ್ ಬೋಪಣ್ಣ-ಎನ್. ಶ್ರೀರಾಮ್ ಬಾಲಾಜಿ “ಹ್ಯಾಂಬರ್ಗ್ ಓಪನ್’ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಸುಳಿಗೆ ಸಿಲುಕಿದ್ದಾರೆ.
6ನೇ ಶ್ರೇಯಾಂಕದ ಭಾರತೀಯ ಜೋಡಿಯನ್ನು ಜರ್ಮನಿಯ ಜಾಕೋಬ್ ಶ್ನೆ„ಟರ್-ಮಾರ್ಕ್ ವಾಲ್ನರ್ ಸೇರಿಕೊಂಡು 6-1, 6-4 ರಿಂದ ಮಣಿಸಿದರು.
ರೋಹನ್ ಬೋಪಣ್ಣ – ಶ್ರೀರಾಮ್ ಬಾಲಾಜಿ ಎಟಿಪಿ 500 ಟೂರ್ನಿಯಲ್ಲಿ ಜತೆಯಾಗಿ ಆಡಿದ್ದು ಇದೇ ಮೊದಲು. ಒಲಿಂಪಿಕ್ಸ್‌ಗೂ ಮುನ್ನ ಬೋಪಣ್ಣ-ಬಾಲಾಜಿ ಇನ್ನೂ ಒಂದು ಪಂದ್ಯಾವಳಿಯಲ್ಲಿ ಆಡಲಿಕ್ಕಿದೆ. ಇವರಿನ್ನು ಉಮಾಂಗ್‌ನಲ್ಲಿ ನಡೆಯುವ “ಕ್ರೊವೇಶಿಯಾ ಓಪನ್’ ಟೂರ್ನಿಯಲ್ಲಿ ಪಾಲ್ಗೊಳ್ಳುವರು.
ಸುಮಿತ್ ಪರಾಭವ
“ನೋರ್ಡಿಯ ಓಪನ್’ ಟೆನಿಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸುಮಿತ್ ನಾಗಲ್ ಪರಾಭವಗೊಂಡರು. ಇವರೆ ದುರು ಆರ್ಜೆಂಟೀನಾದ ಮರಿಯಾನೊ ನವೋನ್ 6-4, 6-2ರಿಂದ ಗೆದ್ದರು. ಇದರಿಂದ ನಾಗಲ್ ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ರಫೆಲ್ ನಡಾಲ್ ಅವರನ್ನು ಎದುರಿಸುವ ಅವಕಾಶ ತಪ್ಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Hockey; ಕರ್ನಾಟಕಕ್ಕೆ ಜಯ
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.